Μουσικό βίντεο

Μουσικό βίντεο

Συντελεστές

PERFORMING ARTISTS
S.P. Balasubrahmanyam
S.P. Balasubrahmanyam
Lead Vocals
K.S. Chithra
K.S. Chithra
Lead Vocals
K. Kalyan
K. Kalyan
Performer
Deva
Deva
Music Director
COMPOSITION & LYRICS
K. Kalyan
K. Kalyan
Songwriter
Deva
Deva
Composer
PRODUCTION & ENGINEERING
D.Kamalakar
D.Kamalakar
Producer
M B. Babu
M B. Babu
Producer
R.Jagadeesh
R.Jagadeesh
Producer

Στίχοι

ವರ್ಧನ ವಿಷ್ಣುವರ್ಧನಾ
ಯಜಮಾನ ನಂಗೆ ವಿಷ್ಣುವರ್ಧನಾ
ವರ್ಧನ ವಿಷ್ಣುವರ್ಧನಾ... ನಂಗೆ
ಕೋಟಿಗೊಬ್ಬ ವಿಷ್ಣುವರ್ಧನಾ
ಕಣ್ಣಲೇ ಹುಡುಗಿ ಎದೆಗೆ ಬುಗುರಿ ಬಿಟ್ಟ ಈ ಕರ್ಣ
ಮುಟ್ಟದೇ ನನ್ನ ಒಳಗೆ ಇಳಿದು ಬಿಟ್ಟ ಈ ಮದನ
ನಡೆಯುವ ಭಂಗಿ ನೋಡಿ ಪುಂಗಿ ಕಂಡ ಹಾವದೇನ
ಭಾರತೀ.. ವಾ ವಾ ವಾ ವಾ ವ
ಭಾರತಿ ಮುದ್ದು ಭಾರತಿ
ಯಜಮಾನಂತಿ ನಂಗೆ ನೀನೇ ಭಾರತಿ
ನಕ್ಕುನಕ್ಕು ನಾದಿನಿಯ ನಡು
ಉಳುಕಿತು ಗುಡು ಗುಡುಗಿತು
ಏನೇ ಅದರ ಗುಟ್ಟು ತಿಳಿಸೇ ಮನಸು ಕೊಟ್ಟು
ಆಹಾ female(ಆಹಾ)
ಆಹಾ
ಓ.. ಬಿಡು ಬಿಡು ಬಿಡುವಿಲ್ಲನಂಗೆ
ಬೇಕಿಲ್ಲನಂಗೆ ಆದರೂ ನಿಂಗೆ ಹೇಳ್ತಿನೊಂದು
ಗುಟ್ಟು ಮೊದಲು ಬಾಜಿ ಕಟ್ಟು
ಪ್ರೀತಿಗೆ ಯಾಕೆ ಬೇಕು ಬಾಜಿ(ಆಹಾ)
ರಾಜಿನಾ ಮಾಡ್ಕೊಳಾಣ ರಾಜೀ..
ಓ ತುಂಟಾಟ ಇದ್ದರೆ ತಾನೆ ಯೌವನ
ವರ್ಧನ ವಿಷ್ಣುವರ್ಧನಾ (ಒಯ್ ಒಯ್)
ಯಜಮಾನ ನಂಗೆ ವಿಷ್ಣುವರ್ಧನಾ.ಆ ಆ
ವಾರೆ ವಾರೇ ಮಾವ ನಿನ್ನ ಮಾತು
ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು ಊರ
ಹೊರಗೆ ಹೊಂಟೆ ಅದ್ರೂ ನಿನ್ನದು ತಂಟೆ
(ಒಯ್ಒಯ್ ಒಯ್ಒಯ್)
ಹೇ .. ಮಳ್ಳಿ ಮಳ್ಳಿ ಮೊರೆ ತಿವಿದು
ಊರು ಸುತ್ತಿ ಬಾರೆ ಹತ್ತಿ ಜಾರಿ
ಬಿಳ್ತಾಯಿದ್ದೆ ಅದಕೆ ಹಿಡಿಯಾಕೊಂಟೆ
ಮಾತಲ್ಲೇ ಕುಣಿಸಿ ಬಿಟ್ಟ ಪ್ರಾಯಾ..(ಹಹ್ಹಹ್ಹ)
ಮುಟ್ಟಿದ ಕುಡ್ಲೇ ಮಾನಸು ಮಾಯಾ
ಓಯ್.. ಮುದ್ದಾಟ ಇದ್ರೆ ತಾನೇ ಸಂತತಿ
ಭಾರತಿ ಮುದ್ದು ಭಾರತಿ (ಹಾಯ್ ಹಾಯ್)
ಯಜಮಾನಂತಿ ನಂಗೆ ನೀನೇ ಭಾರತಿ(ಆ..ಆ..ಆ.)
ವರ್ಧನ ವಿಷ್ಣುವರ್ಧನಾ... ನಂಗೆ
ಕೋಟಿಗೊಬ್ಬ ವಿಷ್ಣುವರ್ಧನಾ
ಹೇ..ಎದೆಯಲ್ಲಿ ಜಳುಕು ಹೊಡಿತು
ಜಳುಕು ಹೊಡಿತು ಯಾಕೆ ಅಂತಿ (ಆಹಾ)
ಕಣ್ಣು ಕುಕ್ಕಿತ್ವಾ ನಿನ್ನ ವೈಯಾರದ ಶರಾವತಿ(ಹೇ)
ಆಗಲೇ ಅಂದುಕೊಂಡೆ ನಾನು ನೀನೇ ಸತಿ-ಪತಿ
Written by: Deva, K. Kalyan
instagramSharePathic_arrow_out

Loading...