Music Video

3 PEG - Kannada Rapper Chandan Shetty | Aindrita Ray | ft.Vijeth (4K)
Watch {trackName} music video by {artistName}

Credits

PERFORMING ARTISTS
Chandan Shetty
Chandan Shetty
Performer
COMPOSITION & LYRICS
Chandan Shetty
Chandan Shetty
Songwriter

Lyrics

ಮೂರೇ ಮೂರು pegಇಗೆ ತಲೆ ಗಿರ ಗಿರ ಗಿರ ಗಿರ ಅಂದಿದೆ ನನ್ನ ಕಣ್ಣುಗಳು blind ಆಗಿದೆ Body balance ತಪ್ಪಿದೆ ಯಾರೋ ಈ ಹುಡುಗಿ full bottle ಖಾಲಿ ಮಾಡಿದಳೇ ಅಯ್ಯೋ dance ಮಾಡತವ್ಳೇ ಖಡಕ್ smile ಕೊಡ್ತಾವ್ಳೇ Bouncer ನಾ ಕೇಳಿದಕ್ಕೆ ಕೊಡು ನೀ answer ಯಾಕೆ ಹೇಳು ಈ party ಇಷ್ಟು super ಇಲ್ಲಿ ಎಲ್ಲ ಹುಡುಗೀರು born stars Disco lights and lasers ನನ್ನ ಮೈಯ್ಯ ಮೇಲಿದೇ blazers DJ raise some base up, so we gonna put your hands up ಇವಳನ್ ನೋಡಣ್ಣ ಎಷ್ಟು ಬೆಳ್ಳಗ್ ಅವಳಣ್ಣ ಯಾವ packet ಹಾಲು ಕುಡೀತಾಳೆ ಕೇಳಬೇಕಣ್ಣ ನೋಡೋಕೆ ಸಣ್ಣ ತುಟಿಗೆ ಹಚ್ಚವ್ಳೆ ಬಣ್ಣ ನನ್ನ heart-ಇಗೆ bullet-u ನಾಟಂಗ್ ಬಿಡ್ತಾವ್ಳೆ ಕಣ್ಣಾ ಬೇಟೆಗೆ ಹೋಗೋದೇ ಬೇಡ ಇಲ್ಲಿ ಇದೇ ಶಿಕಾರಿ ಇವ್ಳ ಹಿಂದೆ ಬಿದ್ದ ಹುಡುಗ ಪಾಪ permanent-u ಭಿಕಾರಿ ನಾನ್ psych ಅದೇ, ಇಲ್ ಬಂದು psych ಅದೇ, ಇವ್ಳ ನೋಡಿ psych ಅದೇ Oh my God ಸೋತೋದೆ ಈ baby ನೋಡಿ ಮೂರೇ ಮೂರು pegಇಗೆ ತಲೆ ಗಿರ ಗಿರ ಗಿರ ಗಿರ ಅಂದಿದೆ ನನ್ನ ಕಣ್ಣುಗಳು blind ಆಗಿದೆ Body balance ತಪ್ಪಿದೆ ಯಾರೋ ಈ ಹುಡುಗಿ full bottle ಖಾಲಿ ಮಾಡಿದಳೇ ಅಯ್ಯೋ dance ಮಾಡತವವ್ಳೇ ಖಡಕ್ smile ಕೊಡ್ತಾವ್ಳೇ Bouncer ನಾ ಕೇಳಿದಕ್ಕೆ ಕೊಡು ನೀ answer ಯಾಕೆ ಹೇಳು ಈ party ಇಷ್ಟು super ಇಲ್ಲಿ ಎಲ್ಲ ಹುಡುಗೀರು born stars Disco lights and lasers ನನ್ನ ಮೈಯ್ಯ ಮೇಲಿದೇ blazers DJ raise some base up so we gonna put your hands up ಇದು crazy swimming pool ಬೀಳೋರ್ಗೆ ಇಲ್ಲ rule Baby, make the party hard ನಿಂಗೆ ನಾನೇ bodyguard ಘಂಟೆ ಹನ್ನೆರಡ್ ಆಗಿದೆ volume maximum ಇದೆ Party full-u ಜೋರ್ ಇದೆ ಬೆಂಗ್ಳೂರ್ ತುಂಬ cool ಇದೆ Check it up ऊपर ಗೆ ಹೋಗೋದೇ ಬೇಡ ಸ್ವರ್ಗನು नीचे ಇದೆ ಸಿಕ್ ಸಿಕ್ಕಿದ್ದು ಕುಡಿದು ನಾನು auto tight ಆಗೋದೇ What a party, let the party go whole night What a party, let the party go whole night Heya, this is Kannada rapper Chandan Shetty
Writer(s): Chandan Shetty, Sachin Bagli Lyrics powered by www.musixmatch.com
instagramSharePathic_arrow_out