Music Video

Featured In

Listen to Chocolate Girl (feat. Neha Shetty) - Single by Chandan Shetty
ALBUMChocolate Girl (feat. Neha Shetty) - SingleChandan Shetty

Credits

PERFORMING ARTISTS
Chandan Shetty
Chandan Shetty
Performer
COMPOSITION & LYRICS
Chandan Shetty
Chandan Shetty
Songwriter

Lyrics

Hey yeah ಶಾಭಾಷ್ Please ಕಣೇ ಮಾಡಬೇಡ Break-up ಕಾಣುತ್ತೀಯ Bomb in that make-up ನೀನು Road cross ಮಾಡಿದರೆ traffic block ಎದ್ದು ನಿಲ್ಲುತಾರೆ ಕಂಡು ನಿನ್ನ ತುಂಡು red top ತಾತಪ್ಪ ಆದ tension ನೋಡಿ ನಿನ್ನ figure ಎಲ್ಲಾರು ಸಾಯೊದಕ್ಕೆ ready ನೀ ಒತ್ತು trigger ದೊಡ್ಡ ಮಂದಿ ಮಕ್ಕಳೆಲ್ಲ ನಿನ್ನ ಸುತ್ತಿಸಿದರು ಆ super sexy carಅಲ್ಲಿ ಆ dry-ಜಾಮೂನ್ ಸಿಕ್ಕುತ್ತಿತ್ತು ಪೆಟ್ಟಿ ಅಂಗ್ಡಿಲಿ ನೀ ಅದ್ನು ಹೋಗಿ ತಿಂದೆ fivestarಅಲ್ಲಿ ಯಪ್ಪ ಎಷ್ಟೋ ಜನ ಬರೆದರು ಚೀಟಿ ನಿನ್ನ ಹೆಸರಿಗೆ ಅವರ bloodಅಲಿ Full heat-u ಮಾಡಿ lastಇಗೆ ಇಟ್ಟೆ Ice-cream ಅವರ ಬಾಯಲಿ ಪಕ್ಕಾ chocolate girl ಇವಳು ಪಕ್ಕಾ chocolate girl ಪಕ್ಕಾ chocolate girl ಇವಳು ಪಕ್ಕಾ chocolate girl ಶಾಭಾಷ್ ಎಷ್ಟ್ ದಿನ ಆಯ್ತು ಹೋಗಿ ದೇವಸ್ಥಾನಕೆ ಪೂಜರಿ ಪಾಪ ಬೇಜಾರ್ ಅಗಿದ್ದಾನೆ ನಿನ್ನ ನೋಡದೆ ನಮ್ಮ ಅಜ್ಜಿ ತೊಟ್ಟ ಸೀರೆ ನಿಂಗೆ ಕೊಟ್ಟರೆ Tailorಇಗೆ ಕೊಟ್ಟು ಇಪ್ಪತ್ತೆರಡು ಪುಟ್ಟ ಲಂಗ ಹೊಲೆಸಬಹುದು ನಿನ್ನ outfit ತುಂಬಾ cool ಆಗಿದೆ ಕಾಲಿಗೆ ತೊಟ್ಟ heals ಅಯ್ಯೋ ತುಂಬಾ cute ಆಗಿದೆ ಪುಟ್ಟ ಬಾಲಕರು, ಯುವಕರು, ನಾಗರೀಕರು ನಿನ್ನನ್ನು ನೋಡಿ ಎಲ್ಲಾ ಬೆಚ್ಚಿ ಬಿದ್ದರೋ ಹಿಂಗೆ ಪಟ್ತ ತೊಟ್ಟಿ ಹೋಗಿ ನಿಂತರೇ ರಾಜನತ್ತಿರ ಆಸ್ತಿ ಬರ್ದು ಕೊಟ್ಟು ಸೇರುತ್ತಾನೆ ಧರ್ಮ ಛತ್ತುರ ಬ್ಯಾಡಲೆ ಹಿಂಗ್ ಮಾಡಬ್ಯಾಡಲೆ ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೆ (ಅಯ್ಯೊ) ಬಿಡ್ರಲೆ ಇದೆಲ್ಲ ಬಿಡ್ರಲೆ ಅತಿ ಆಸೆ ಪಟ್ಟರೆ ಮಂಗನಾಗುತೀಯಲೆ (Oh, yeah) ಪಕ್ಕಾ chocolate girl ಇವಳು ಪಕ್ಕಾ chocolate girl ಪಕ್ಕಾ chocolate girl ಇವಳು ಪಕ್ಕಾ chocolate girl ಶಾಭಾಷ್ Booze ಮಾಡುತೀಯ, smoke ಮಾಡುತೀಯ ಎಲ್ಲರಂತೆ tightಆಗಿ dance ಮಾಡುತೀಯ Walk ಮಾಡುವಾಗ ತಪ್ಪಿ slip ಆಗುತೀಯ ಬೇರೆ ಮೈಯ ಮೇಲೆ ಬಿದ್ದು ನೀನೆ ಜಗಳವಾಡುತೀಯ Strike ಮಾಡುತಾರೆ ಎಲ್ಲಾ ಸುಂದರ ನಾರಿಯರು ಹೇಳೋರು ಕೇಳೋರು ಇಲ್ಲಿ ಯಾರೂ ಇಲ್ಲ ಬಾ ಗುರು ಹಿಂಡ್ ಹಿಂಡು ಪುಂಡರೆಲ್ಲ ಮನೆಯ ಬಿಟ್ಟರು ಗೊತ್ತಿಲ್ಲ ಎಲ್ಲಿಗೋದರು, ಎಲ್ಲ ಕಾಣೆಯಾದರು ಹಿಂಗೆ ಎಷ್ಟು ಅಂತ ಹುಡ್ಗರನ್ನ ನೀನು mental-u ಮಾಡ್ತಿಯ Lastಇಗ್ ಯಾವ್ದೊ ಪಾಪದ್ ಹುಡುಗನನ್ನು ಮದುವೆ ಆಗ್ತೀಯ ಬ್ಯಾಡಲೆ ಹಿಂಗ್ ಮಾಡಬ್ಯಾಡಲೆ ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೆ (ಅಯ್ಯೊ) ಬಿಡ್ರಲೆ ಇದೆಲ್ಲ ಬಿಡ್ರಲೆ ಅತಿ ಆಸೆ ಪಟ್ಟರೆ ಮಂಗನಾಗುತೀಯಲೆ (Oh, yeah) ಪಕ್ಕಾ chocolate girl ಇವಳು ಪಕ್ಕಾ chocolate girl ಪಕ್ಕಾ chocolate girl ಇವಳು ಪಕ್ಕಾ chocolate girl ಪಕ್ಕಾ chocolate girl ಇವಳು ಪಕ್ಕಾ chocolate girl ಪಕ್ಕಾ chocolate girl ಇವಳು ಪಕ್ಕಾ chocolate girl This is ಕನ್ನಡ Rapper ಚಂದನ್ ಶೆಟ್ಟಿ C.S ಶಾಭಾಷ್
Writer(s): Ricky Ross Lyrics powered by www.musixmatch.com
instagramSharePathic_arrow_out