Music Video

Arere Avala Naguva | Sarkari Hi. Pra. Shaale, Kasaragodu | Ranjan | Rishab Shetty | Vasuki Vaibhav
Watch {trackName} music video by {artistName}

Featured In

Credits

PERFORMING ARTISTS
Vasuki Vaibhav
Vasuki Vaibhav
Vocals
COMPOSITION & LYRICS
Trilok Trivikrama
Trilok Trivikrama
Lyrics

Lyrics

ಅರೆರೆ ಅವಳ ನಗುವ ನೋಡಿ ಮರತೆ ಜಗವ ಹಗಲುಗನಸು ಮುಗಿಸಿ ಸಂಜೆ ಮೇಲೆ ಸಿಗುವ ಮುಸ್ಸಂಜೆಗೆ ಹಾಡಾಗಲು ತಂಗಾಳಿಯ ತಯಾರಿ ಸದ್ದಿಲ್ಲದೇ ಆ ಸೂರ್ಯನು ಬಾನಾಚೆಗೆ ಪರಾರಿ ಅವೆಳೆದುರು ಬಂದಾಗ ಎದೆ ಬಡಿತ ಜೋರಾಗಿ ಕೂಗೋ ಕೋಗಿಲೆ ಮನದ ಮಾಮರಕೆ ಮರಳಿದೆ Mike-u ತರುವುದನೆ ಮರೆತಿದೆ ಹಾಡು ಹಗಲೇನೆ ಬಾನಲಿ ನೂರುದಾರಿಯ ತಪ್ಪಿದೆ ಈ ಹರೆಯವು ಬಳಿ ಬಂದರೆ Borewellಇಗು ಬಾಯಾರಿಕೆ ಈ ವಯಸಿಗು ಕನಸೆಲ್ಲವ ನನಸಾಗಿಸೋ ಕೈಗಾರಿಕೆ ಗಿಡ ಮರವಾಗೋ ವರಾ ದೊರೆತಾಗ ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ ಹೊಟ್ಟೆಯೊಳಗಿಂದ ಚಿಟ್ಟೆ ಹಾರಿದೆ ಬಿಸಿಲೇರೋ Timeಅಲ್ಲಿ ಬೀಸಿರಲು ತಂಗಾಳಿ ಸೇರೋ ಮೋಡವು Mood-u ಬಂದ ಕಡೆ ಓಡಿದೆ ಗಾಳಿ ಮಾತನ್ನೇ ಕೇಳದೆ ಓಡೋ ಕಾಲದ ಕಾಲಿಗೆ ಕಾಲು ಗೆಜ್ಜೆ ಕಟ್ಟಿದೆ ದಿನ ಶಾಲೆಗೆ Late ಆದರೂ ತುಸು ನಾಚುತ ತಲೆ ಬಾಚಿದೆ ಕೊಳ ಪೆಟ್ಟಿಗೆ ಏಟಾದರೂ ನಸು ನಾಚುತ ಕೈ ಚಾಚಿದೆ ಎಳೆ ಹೃದಯಕ್ಕೆ ಮಳೆ ಸುರಿದಾಗ ಮೀಸೆ ಅಂಚಲ್ಲಿ ಆಸೆ ಚಿಗುರಿದೆ Bunch-u Bunch ಆಗಿ ಕನಸು ಬಂದಿದೆ ಕಿರು ನಗೆಯ ತೇರನ್ನು ಕಣ್ಣಲ್ಲೇ ಎಳೆವಾಗ ರಾಶಿ ಕಾಮನೆ ಎದೆಯ ಬಾಗಿಲಿಗೆ ಬಂದಿದೆ ಏನೂ ಸುಳಿವನ್ನೇ ನೀಡದೆ
Writer(s): Trilok Trivikrama, Vaibhav Vasuki Lyrics powered by www.musixmatch.com
instagramSharePathic_arrow_out