Letras

ಮಲಗೆ ಮಲಗೆ ಗುಬ್ಬಿ ಮರಿ. ಕೊಡಿಸುವೆ ನಿನಗೆ ತುತ್ತುರಿ. ಮದೇವರಾಣೆ. ನೆರಳಾಗುತಿನಿ. ಹೇಸರಿಲ್ಲದಿರೊ ಬಂಧವೆ ಜನುಮಾಂತರದಾ ಬಂಧುವೆ. ಅರರು ಆರಿರರೊ.(4) ಮಲಗೆ ಮಲಗೆ ... ನೆರಳಾಗುತಿನಿ. ನಿಮ್ಮ ಲವ್ಲಿ ಕ್ರೇಜಿ ಲೋಕಿ143 ಆ ಬ್ರಹ್ಮ ತೊಚಿದ್ದು ಗಿಚುತ್ತಾನಮ್ಮ. ಆ ಮರ್ಮ ಕಂಡೊರು ಇಲ್ಲಿ ಯಾರಮ್ಮ. (ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೆಲಂತೆ. ಮಲೆ ಎಲ್ಲೊ ಇರುವ ದೇವರಿಗೆ ಇಲ್ಲಿ ಗುಡಿಯಂತೆ). (2) ಬಾರಿ. ಚಿತ್ರ ವಿಚಿತ್ರ ಕಣೆ ಲೋಕವೆ. ಅರರು ಆರಿರರೊ.(4)ಬಾರಿ. ಮಲಗೆ ಮಲಗೆ... ನೆರಳಾಗುತಿನಿ. ಬಾಳಲ್ಲಿ ನೋವೆಂಬುದೆಲ್ಲ ಮಾಮುಲಿ. ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ. (ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ. ಈ ಬಡವ ಕೊಟ್ಟ ಕೈಯಾ ತುತ್ತು ಮರೆಯಾ ಬೇಡವೆ).(2). ಲಾಭನಾ ಕೇಳೊದಿಲ್ಲ ಲಾಲಿಯು. ಅರರು ಆರಿರರೊ.(4)ಬಾರಿ. ಮಲಗೆ ಮಲಗೆ ಗುಬ್ಬಿ ಮರಿ. ಕೊಡಿಸುವೆ ನಿನಗೆ ತುತ್ತುರಿ. ಮನೆದೆವರಾಣೆ. ನೆರಳಾಗುತಿನಿ. ಹೇಸರಿಲ್ಲದಿರೊ ಬಂಧವೆ ಜನುಮಾಂತರದಾ ಬಂಧುವೆ. ಅರರು ಆರಿರರೊ.(4)ಬಾರಿ Editing:-lokeshluckyh143
Writer(s): V Nagendra Prasad Lyrics powered by www.musixmatch.com
instagramSharePathic_arrow_out