Vídeo musical

Ganapathi Jai Video Song | Tiger Kannada Movie | Pradeep, Madhurima | Shankar Mahadevan |Arjun Janya
Mira el vídeo musical de {trackName} de {artistName}

Próximos conciertos de Shankar Mahadevan

Créditos

PERFORMING ARTISTS
Shankar Mahadevan
Shankar Mahadevan
Performer
COMPOSITION & LYRICS
Arjun Janya
Arjun Janya
Composer
V Nagendra Prasad
V Nagendra Prasad
Lyrics

Letras

(ಅಂಬಾಸುತ ಲಂಬೋಧರ ಗಮ್ ಗಣಪತಿ ಜೈ ಜೈ ಜೈ ದೇವಾ ಜೈ ದೇವಾ ಜೈ ದೇವಾ मोरिया) (ಅಂಬಾಸುತ ಲಂಬೋಧರ ಗಮ್ ಗಣಪತಿ ಜೈ ಜೈ) श्री गणपति की जय (ಜೈ ದೇವಾ ಜೈ ದೇವಾ ಜೈ ದೇವಾ मोरिया गणपति बप्पा मोरिया मोरिया) मंगला हो मंगला हो मंगला मुरुथी मंगला हो ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ ದೇವ ದೇವ ಕಾಯೋ ದೇವ ತಂದೆ ಜಾಜಿಯ ಹೂವ ಆದಿ ನೀನೆ ಅಂತ್ಯ ನೀನೆ ರಕ್ಷೆ ಮಾಡಯ್ಯ ಶ್ರೀಕಾರ ಓಂಕಾರ ಗಣ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ ಶರವಣ ಅನುಜನೇ ಗಣ ಗಣ ಗಣಪತಿ ಜೈ ನಮೋ ಜೈ (मोरेया मोरेया मोरेया मोरेया मोरेया मोरेया मोरेया रे मोरेया मोरेया मोरेया मोरेया मोरेया मोरेया मोरेया रे) ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ ಮಂಗಳವೋ ನಾಲ್ಕು ವೇದ ಹಾಡೋದು ಪಂಚಭೂತ ನಮಿಸೋದು ನಿನ್ನ ನಾಮ ಒಂದೇ ಬೆನಕ (ಭೂಚರ ವಂದಿತ ಸುರಜನ ಪೂಜಿತ) ಆರು ಆಸೆ ಬಾಳಲ್ಲಿ ಏಳು ಬಣ್ಣ ಬಾನಲ್ಲಿ ಎಲ್ಲದಕ್ಕೂ ನೀನೆ ಜನಕ बोलो गौरीसुता गणपति की जय जय जय जय (जय) बोलो रामर्जितः गणपति की जय जय जय जय (जय) ಶಕ್ತಿ ಮೂಲ ಮುಕ್ತಿ ಮೂಲ ಬಂಧು ನೀನಯ್ಯಾ ಬಂದಿಲ್ಲಿ ನೆಲಸಯ್ಯ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ ಶರವಣ ಅನುಜನೇ ಗಣ ಗಣ ಗಣ ಗಣಪತಿ ಜೈ ನಮೋ ಜೈ (जय जय जय जय जय बप्पा मोरिया जय जय जय जय जय बप्पा मोरिया) ನಿನ್ನ ನಾಲ್ಕು ತೋಳಲ್ಲೂ ಇರುವ ಶಕ್ತಿ ನಮ್ಮಲ್ಲೂ ತುಂಬು ಬಾರೋ ಚತುರ್ಭುಜ (ಋಷಿಮುನಿ ಸೇವಿತ ನವರಸ ಪಂಡಿತ) ಪಾಶದಿಂದ ಪಾಪಿನಾ ಶೂಲದಿಂದ ಶತ್ರುನಾ ನಾಶ ಮಾಡೋ ಸ್ಕಂದಾಗ್ರಜ बोलो महा महिमा गणपति की जय जय जय जय (जय) बोलो गम गण गणपति की जय जय जय जय (जय) ಸಂಭವಾಮಿ ಅನ್ನೋ ಸ್ವಾಮಿ ಶಿಷ್ಟ ಭಕ್ತರ ಕಾಪಾಡು ಬಾರಯ್ಯ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ ಶರವಣ ಅನುಜನೇ ಗಣ ಗಣ ಗಣ ಗಣಪತಿ ಜೈ ನಮೋ ಜೈ ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ (ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ) ಗಣ (ನಿರಾನಂದಮಾನಂದಮದ್ವೈತಪೂರ್ಣಂ) (ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ ಪರಬ್ರಹ್ಮರೂಪಂ ಗಣೇಶಂ ಭಜೇಮ) ಮಂಗಳವೋ, ಮಂಗಳ, ಮಂಗಳ (ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ) ನಿರಾನಂದಮಾನಂದಮದ್ವೈತಪೂರ್ಣಂ ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ ಪರಬ್ರಹ್ಮರೂಪಂ ಗಣೇಶಂ ಭಜೇಮ) ಮಂಗಳವೋ
Writer(s): V. Nagendra Prasad, Arjun Janya Lyrics powered by www.musixmatch.com
instagramSharePathic_arrow_out