Vídeo musical

Créditos

PERFORMING ARTISTS
Anuradha Bhatt
Anuradha Bhatt
Performer
Anoop Seelin
Anoop Seelin
Performer
Sadhu Kokila
Sadhu Kokila
Performer
Meghana Naidu
Meghana Naidu
Performer
Rangayana Raghu
Rangayana Raghu
Performer
COMPOSITION & LYRICS
Anoop Seelin
Anoop Seelin
Composer
Kaviraj
Kaviraj
Songwriter

Letras

ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ ಪೆದ್ದು ಪೆದ್ದಾಗಿ ನೀನಾಡುವಾಗ ನಿನ್ನ ಚಂದ ಇನ್ನೂ ಚಂದ ಜೀವನ ಹೂಬನ, ಚಂದ ಈಗ ನಿನ್ನಿಂದ ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ माही वे, आजा रे, आजा, माही वे ओ, आजा रे, आजा, माही वे ಹುಯ್ಯೋ ರೆ ಹುಯ್ಯೋ, ಹುಯ್ಯೋ ರೆ ಹುಯ್ಯೋ ಹುಯ್ಯೋ ರೆ ಹುಯ್ಯೋ-ಹುಯ್ಯೋ ರೆ ಹುಯ್ಯೋ ರೆ ಹುಯ್ಯೋ, ಹುಯ್ಯೋ ರೆ ಹುಯ್ಯೋ ಹುಯ್ಯೋ ರೆ ಹುಯ್ಯೋ-ಹುಯ್ಯೋ ರೆ ನಿನ್ನೊಂದಿಗೆ ಹೇಗಿದ್ದರೂ ಆಯಾಸ, ಬೇಜಾರು ಆಗೋದಿಲ್ಲ ನೀನಿಲ್ಲದ ಸಂತೋಷವು ನಂಗೆಂದೂ ಸಂತೋಷ ನೀಡೋದಿಲ್ಲ ನೀನಾಡುವ ಸುಳ್ಳು ಸಹ ನಿನ್ನಷ್ಟೇ ಮುದ್ದು ಕಣೋ ನನ್ನನು ಕಾಡುವ ಕಾಡುಪಾಪ ನೀನೇನೇ ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ ಆ ಚಂದ್ರನ ಕಚ್ಚಿ ದಿನ ತಿನ್ನೋದು ನೀನಂತ ಗೊತ್ತಾಗಿದೆ ರಾತ್ರಿಯೆಲ್ಲ ತಾರೆಗಳ ದೋಚೋದು ನೀನನ್ನೋ ಶಂಕೆ ಇದೆ ನನ್ನ ಎದೆ ಬೀದಿಯಲಿ ಹೊಂಗನಸ ವ್ಯಾಪಾರಿ ನೀ ನಿನ್ನದೇ ಗುಂಗಿನ ಹುಚ್ಚಿ ನೋಡು ನಾನೀಗ ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ ಪೆದ್ದು ಪೆದ್ದಾಗಿ ನೀನಾಡುವಾಗ ನಿನ್ನ ಚಂದ ಇನ್ನೂ ಚಂದ ಜೀವನ ಹೂಬನ, ಚಂದ ಈಗ ನಿನ್ನಿಂದ
Writer(s): Anoop Seelin Lyrics powered by www.musixmatch.com
instagramSharePathic_arrow_out