Vídeo musical

Vídeo musical

Créditos

PERFORMING ARTISTS
Vijay Prakash
Vijay Prakash
Performer
Vikram Selva
Vikram Selva
Performer
COMPOSITION & LYRICS
Vikram Selva
Vikram Selva
Composer
Manvarshi Navalagund
Manvarshi Navalagund
Songwriter

Letras

ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಬಿರುಗಾಳಿಯೇ ಎದೆ ಸೀಳಲಿ
ನಿನ್ನ ಬೆಚ್ಚಗಿಡುವೆ ನಾನು
ಜಗ ಧಗ ಧಗ ಉರಿದ್ಹೋಗಲಿ
ನಿನ್ನ ತಬ್ಬಿ ಕಾಯ್ವೆ ನಾನು
ಜೀವವೇ ನನ್ನ ಜೀವ ನೀನು
ಇರುವೆನೇ ನಿನ್ನ ಬಿಟ್ಟು ನಾನು ಏಳು ಜನ್ಮಕೂ, ಏಳು ಜನ್ಮಕೂ, ಏಳು ಜನ್ಮಕೂ
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ನೀ ನಡೆವ ಹಾದಿಯಲಿ ನನ್ನ
ಹೃದಯಾನ ಕಾಲ ಅಡಿ ಇಡುವೆ
ಬಿಟ್ಟು ಹೋಗದಿರು ನಿನ್ನ ಸಾವಲೂ ಮುಂಚೆ ನಾನೇ ಇರುವೆ
ನೀ ನಡೆವ ಹಾದಿಯಲಿ ನನ್ನ
ಹೃದಯಾನ ಕಾಲ ಅಡಿ ಇಡುವೆ
ಬಿಟ್ಟು ಹೋಗದಿರು ನಿನ್ನ ಸಾವಲೂ ಮುಂಚೆ ನಾನೇ ಇರುವೆ
ಬಡವನೇ ನಾನಾದರೂ ಪ್ರೀತಿಗೆ ನಾ ಅರಸನು
ಮನಸಿನ ಗೂಡಲಿ ಮಲಗಿರು ನೀನು
ಹೃದಯವೇ ಅರಮನೆಯು, ಹೃದಯವೇ ಅರಮನೆಯು, ಹೃದಯವೇ ಅರಮನೆಯು
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ಜೀವ ಬಿಡುವೆ ನಿನಗಾಗಿ
ನಾ ಜೀವ ಕೊಡುವೆ ನಿನಗಾಗಿ
ನನಗಂತ ಸೃಷ್ಟಿಸಿದ ನಿನ್ನ
ನಿನ್ನಲ್ಲೇ ಇಟ್ಟ ನನ್ನ ಪ್ರಾಣ
ಬರೆದ ಬ್ರಹ್ಮನು ನನ್ನ ಜೀವವ ನಿನ್ನ ಜೀವ ಜೊತೆಗೆ
ನನಗಂತ ಸೃಷ್ಟಿಸಿದ ನಿನ್ನ
ನಿನ್ನಲ್ಲೇ ಇಟ್ಟ ನನ್ನ ಪ್ರಾಣ
ಬರೆದ ಬ್ರಹ್ಮನು ನನ್ನ ಜೀವವ ನಿನ್ನ ಜೀವ ಜೊತೆಗೆ
ಸಾವಿಗೂ ಎದೆಯೊಡ್ದುವೆ
ಸವಾಲೂ ಜೊತೆ ಆಗುವೆ
ಜಾರಲು ಬಿಡದೆ ಕಣ್ಗಳ ಹನಿಯ
ಎದೆಯಲಿ ಬಚ್ಚಿಡುವೆ, ಎದೆಯಲಿ ಬಚ್ಚಿಡುವೆ, ಎದೆಯಲಿ ಬಚ್ಚಿಡುವೆ
Written by: Manvarshi Navalagund, Vikram Selva
instagramSharePathic_arrow_out

Loading...