Vídeo musical

Anukta - Ee Saniha (Lyric Video) | Vasuki Vaibhav | Nobin Paul | Ashwath Samuel | Keerthan Bhandary
Mira el vídeo musical de {trackName} de {artistName}

Créditos

PERFORMING ARTISTS
Vasuki Vaibhav
Vasuki Vaibhav
Vocals
COMPOSITION & LYRICS
Nobin Paul
Nobin Paul
Composer

Letras

ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ ನೀ ಎಟುಕುವ ಕೈಗೆ ಜೀವ ನೀಡಲೇ ಆಗಮಿಸುವ ಮೋಹಕೆ ನಿನ್ನ ವಿಳಾಸವ ಹೇಳಲೇ ಏನೋ ಬಲು ಬಾಕಿ ಇದೆ ನೀಡು ನಗುವನ್ನೇ ಈ ಕಡೆ ನಿನ್ನ ಕಹಿ ಜಮಾವಣೆ ಬಿಡು ಹೊರಗೀಗ ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ ನಿನ್ನ ದಾರಿಯಲ್ಲೀಗ ನಾನು ಎಂದು ಹಾಜರಿ ನನ್ನೇ ನೋಡುತ ವಿರಮಿಸು ಸಂಗಾತಿ ನೀ ಅನುಗಾಲ ಈ ತೋಳಲಿ ಅನುರಾಗದ ಸಹಿ ಮಾಡಲು ನಾ ನಿಂತೆ ತುದಿಗಾಲಲಿ ಬೇಡಿಕೆಯನೆ ಕೇಳು ಬಾಯಾರಿದೆ ಒಲವು ಏನೋ ಬಲು ಬಾಕಿ ಇದೆ ನೀಡು ಒಲವನ್ನೇ ಈ ಕಡೆ ಇದೆ ತರ ಕುತೂಹಲ ನಿನ್ನ ವಲಯ ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ ಮೈಲಿಗಲ್ಲು ನಾನಗುತೀನಿ ನಿನ್ನ ಪಯಣಕೆ ಎಲ್ಲೆ ಹೋದರು ಸೆಳೆಯುವೆ ನನ್ನ ಸೀಮೆಗೆ ದಯಮಾಡಿ ನೀ ಮನ್ನಿಸೆ ಸಂಗಾತಿಯ ಸಹವಾಸಕೆ ಶರಣಾದೆ ಅರಿವಿಲ್ಲದೆ ನೀ ಬಳಿ ಇರೋ ವೇಳೆ ಆ ನೇಸರನು ತಂಪೆ ಏನೋ ಬಲು ಬಾಕಿ ಇದೆ ನೀಡು ನಗುವನ್ನೇ ಈ ಕಡೆ ಇದೆ ತರ ಕುತೂಹಲ ನಿನ್ನ ವಲಯ
Writer(s): Keerthan Bhandary, Nobin Paul Lyrics powered by www.musixmatch.com
instagramSharePathic_arrow_out