Video musical

Raambo-2 | Bit Hogbeda | Kannada HD Lyrical Video Song | Mehaboob Saab | Sharan | Arjun Janya
Mira el video musical de {trackName} de {artistName}

Créditos

PERFORMING ARTISTS
Mehboob Saab
Mehboob Saab
Performer
COMPOSITION & LYRICS
Arjun Janya
Arjun Janya
Composer
Santosh Naik
Santosh Naik
Songwriter

Letra

ಕೂಗಿ ಕೂಗಿ ಕರೆಯುತ್ತಿವೆ ಕಣ್ಣಾ ಹನಿಯಾ ಧ್ವನಿಕೇಳದೆ ಮಂಡಿ ಊರಿ ಮರುಗುತ್ತಿರೂ ಮನದ ನೋವು ಮನ ಮುಟ್ಟದೆ ಕೈ ಮೂಗಿವೆ ನಾ. ಈಗಾದರೂ ಹೋಗದಿರು ನೀ ನನ್ನ ಜೊತೆಯೇ ಇರು ಬಿಟ್ಟು ಹೋಗಬೇಡ ನನ್ನ ಬಿಟ್ಟು ಹೋಗಬೇಡ. ಬಿಟ್ಟು ಹೋಗಬೇಡ ನನ್ನ ಬಿಟ್ಟು ಹೋಗಬೇಡ. ಕೂಗಿ ಕೂಗಿ ಕರೆಯುತ್ತಿವೆ ಕಣ್ಣಾ ಹನಿಯಾ ಧ್ವನಿಕೇಳದೆ ಕಾಲ ನಿನ್ನ ಬೇಡುವೆನು ಸ್ವಲ್ಪ ಹಿಂದೆ ಸರಿದು ಬಿಡು ಸುಂದರ ಕ್ಷಣಗಳನ್ನು ಮರಳಿ ಕೂಡು ಬೇಕಾ ನಿಂಗೆ ಹೇಳಿ ನನ್ನ ಜೀವ ನೀಡುವೆನು ನಿನ್ನ ವೇಳಾಪಟ್ಟಿಯನ್ನು ತಿದ್ದಿ ಇಡು ಇಷ್ಟೊಂದು ಪ್ರೀತಿ ಕೊಟ್ಟು ಹೋಗದಿರು ನನ್ನನ್ನು ಬಿಟ್ಟು ಯಾರು ಇಲ್ಲ ಇಂದು ನನ್ನ ಹಿಂದೆ ಮುಂದು ಬಿಟ್ಟು ಹೋಗಬೇಡ ನನ್ನ ಬಿಟ್ಟು ಹೋಗಬೇಡ. ಬಿಟ್ಟು ಹೋಗಬೇಡ ನನ್ನ ಬಿಟ್ಟು ಹೋಗಬೇಡ. ಓ ನನ್ನ ದೇವತೆ ಇರದೆ ನೀ ಜೊತೆ ನೆರಳು ನನ್ ಜೊತೆ ಬರುತ್ತಿಲ್ಲ ವಿಧಿ ನಿನ್ನ ಆಟಕ್ಕೆ ನನ್ನದೇ ಆಟಿಕೆ ಹೃದಯ ಏತಕ್ಕೆ ನಿನಗಿಲ್ಲ ದೇವರಿಗೂ ನಾನು ಶಾಪ ಹಾಕಿರುವೆ ಅಷ್ಟು ಕೋಪ ಹೋಗ ಬೇಡ ಚಿನ್ನ ಒಂಟಿ ಮಾಡಿ ನನ್ನ ಬಿಟ್ಟು ಹೋಗಬೇಡ ನನ್ನ ಬಿಟ್ಟು ಹೋಗಬೇಡ. ಬಿಟ್ಟು ಹೋಗಬೇಡ ನನ್ನ ಬಿಟ್ಟು ಹೋಗಬೇಡ.
Writer(s): Santosh Naik, S A Lokesh Kumar Lyrics powered by www.musixmatch.com
instagramSharePathic_arrow_out