Créditos

ARTISTAS INTÉRPRETES
S. P. Balasubrahmanyam
S. P. Balasubrahmanyam
Voz principal
K. S. Chithra
K. S. Chithra
Voz principal
S. Narayan
S. Narayan
Intérprete
Rajesh Ramanath
Rajesh Ramanath
Dirección musical
COMPOSICIÓN Y LETRA
S. Narayan
S. Narayan
Autoría
Rajesh Ramanath
Rajesh Ramanath
Composición
PRODUCCIÓN E INGENIERÍA
S. Narayan
S. Narayan
Producción

Letra

ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ?
ಸುಖ ದುಃಖ ಎರಡೂ ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ?
ಸುಖ ದುಃಖ ಎರಡೂ ಅವನ ಸೂತ್ರದಲ್ಲಿದೆ
ಬಲಿಯಾಯಿತೇ ಬದುಕು ವಿಧಿ ಆಟಕೆ
ಬಲಿಯಾಯಿತೇ ಬದುಕು ವಿಧಿ ಆಟಕೆ
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ?
ಸುಖ ದುಃಖ ಎರಡೂ ಅವನ ಸೂತ್ರದಲ್ಲಿದೆ
ಏಕೆ ಅಳುವೆ ಬಾಳಿನಲಿ ನೋವ ಕಳೆವೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೋಡೋ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವು ನಿನ್ನ ಕಾಣದೆ
ಇರುಳೆಲ್ಲವೇ ಜಗವು ನೀ ಇಲ್ಲದೆ
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ?
ಸುಖ ದುಃಖ ಎರಡೂ ಅವನ ಸೂತ್ರದಲ್ಲಿದೆ
ಪ್ರೀತಿ ಕೊಡುವೆ ಬಡತನದ ಬೇಗೆ ತೋಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೆ
ಕಣ್ಣ ನೀರು ಬಾರದಾಯ್ತು ನಿನ್ನ ಮಾತಿಗೆ
ಚಿಂತೆ ಕೂಡ ದೂರವಾಯ್ತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯಿತೇ
ಉಸಿರಾಟವೇ ನಮಗೆ ಹೊರೆಯಾಯಿತೇ
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ?
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ?
Written by: Rajesh Ramanath, S. Narayan
instagramSharePathic_arrow_out

Loading...