Clip vidéo

ಮೂಡಲ್ ಕುಣಿಗಲ್ ಕೆರೆ Moodal Kunigal Kere - HD ವಿಡಿಯೋ ಸಾಂಗ್ - ಧ್ಯಾನ್, ದೀಪಾಲಿ - ರಾಮ್ ಪ್ರಸಾದ್, ನಂದಿತಾ
Regarder le vidéoclip de {trackName} par {artistName}

Crédits

INTERPRÉTATION
Ram Prasad
Ram Prasad
Interprète
Nanditha
Nanditha
Interprète
COMPOSITION ET PAROLES
Mano Murthy
Mano Murthy
Composition

Paroles

ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬತ್ತಾನೆ ಚಂದಿರಾಮ ತಾನಂದನೋ ಮೂಡಿ ಬತ್ತಾನೆ ಚಂದಿರಾಮ ಜಯತು ಜಯತು ಕನ್ನಡಮ್ಮನಿಗೆ ಸಲಹಿ ಪೊರೆದ ತಾಯಿಗೆ ಗಾನ ನಾಟ್ಯ ಸಂಗಮ ಸ ನೀ ಪ ಸ ನೀ ಪ ಗ ಸ ಸನೀ ಪ ಗಪ ಗಸ ವೇಣು ನಾಟ್ಯ ಸಂಭ್ರಮ ಅತ್ತಿತ್ತ ತಿರುಗಾದೆ ಇತ್ತ್ಯಾಕೆ ನೀ ಬಂದೆ ಮಾನೂರ ಮಲ್ಲಿಗೆ ಸಾತನೂರ ಸಂಪಿಗೆ ಬಿಟ್ಯಾಕೆ ನೀ ಬಂದೆ ದೋರೆ ಮಗನೆ ಮೂಗುತಿ ಮುಂಬಾರ ಹಣ್ಣೆಗಂಟ್ಟು ಹಿಂಬರ ಇಂಬಿ ಹಣ್ಣಿನಂಗೆ ತುಂಬಿದ ಮೈಯೊಳೆ ಹಂಬಲ ಬಿತ್ತು ನಿನ್ನ ಮೇಲೆ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬತ್ತಾನೆ ಚಂದಿರಾಮ ತಾನಂದನೋ ಮೂಡಿ ಬತ್ತಾನೆ ಚಂದಿರಾಮ ಪಡುವಣ ದೇಸಕ್ಕೆ ಉಡುಗೊರೆ ಏನ್ ತಂದೆ ಅಡ್ಡ ಅಕ್ಕಿ ತಂದ್ಯಾ ಮಂಡ್ಯ ಬೆಣ್ಣೆ ತಂದ್ಯಾ ನಡುವಿಗೆ ವಡ್ಯಾಣ ನೀ ತಂದ್ಯಾ ವಾಲೆ ಕೊಟ್ಟೇನು ಬಾರೆ ಬುವ್ಡೇ ಇಟ್ಟೇನು ಬಾರೆ ನಾಗಮ್ಮನ ಗಲಾದ ಗಿಲ್ಕಿ ಮಚ್ಚಾ ತಂದೆ ಪ್ರೀತಿಯ ಜೇನಿನ ಕೊಡ ತಂದೆ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬಂದ್ಯೇನೋ ಚಂದಿರಾಮ ತಾನಂದನೋ ಮೂಡಿ ಬಂದ್ಯೇನೋ ಚಂದಿರಾಮ ಜಯತು ಜಯತು ಕನ್ನಡಮ್ಮನಿಗೆ ಸಲಹಿ ಪೊರೆದ ತಾಯಿಗೆ ಗಾನ ನಾಟ್ಯ ಸಂಗಮ ಸ ನೀ ಪ ಸ ನೀ ಪ ಗಸ ಸ ನೀ ಪ ಗಪ ಗಸ ವೇಣು ನಾಟ್ಯ ಸಂಭ್ರಮ
Writer(s): Mano Murthy, Nagathihalli Chandrashekar Lyrics powered by www.musixmatch.com
instagramSharePathic_arrow_out