Clip vidéo

Neenendare Nanage | Raam | Audio Song | Dr.Puneeth Rajkumar | Priyamani | V.Harikrishna |Sonu Nigam
Regarder le vidéoclip de {trackName} par {artistName}

Apparaît dans

Crédits

INTERPRÉTATION
Sonu Nigam
Sonu Nigam
Interprète
Priya Hemesh
Priya Hemesh
Interprète
COMPOSITION ET PAROLES
V. Harikrishna
V. Harikrishna
Composition
Dr. V. Nagendra Prasad
Dr. V. Nagendra Prasad
Paroles/Composition

Paroles

ನೀನೆಂದರೆ ನನಗೆ ಇಷ್ಟ ಕಣೋ ನಿನ್ನಿಂದಲೇ ಪ್ರೀತಿ ಚೆಂದ ಕಣೋ ಅಮರ ಮಧುರ, ಮಧುರ ಅಮರ ಅನುರಾಗ ಜೊತೆ ನೀನಿರಲು, ಜೊತೆಯಾಗಿರಲು ಸ್ವರ್ಗ ನೀನೆಂದರೆ ನನಗೆ ಇಷ್ಟ ಕಣೋ ಓಹೋ, ನೀನೆಂದರೆ ನನಗೂ ಅಷ್ಟೇ ಕಣೇ ಜೊತೆಗೆ ಜೊತೆಗೆ ನಡೆದು ಬೆರಳನು ಬೆಸೆಯುವ ತವಕ ಹೃದಯ ಹೃದಯ ಮಿಡಿದು ಹೊಸ ಬಗೆ ಅನುಭವ ಪುಳಕ ಕನಸೇ ಇರದ ನಿದಿರೆ ಏಕೆ? ನೀನೇ ಇರದ ಬದುಕಿನ್ನೇಕೆ? ಎಷ್ಟೋ ಒಲವ ಗುಣಿಸಿದ ಮೇಲೂ ನಮ್ಮ ಒಲವೇ ಮಿಗಿಲೋ ಮಿಗಿಲು ನೀನೆಂದರೆ ನನಗೆ ಇಷ್ಟ ಕಣೋ ನೀನಿಲ್ಲದೇ ಏನೂ ಇಲ್ಲ ಕಣೇ ಪ್ರಣಯ ಜನಿಸೋ ಸಮಯ ಮನಸಿಗೂ ಮನಸಿಗೂ ಮಿಲನ ಕೊನೆಯವರೆಗೂ ನಿಲದ ಸೆಲೆಯಿದು, ಒಲವಿನ ಕವನ ಪುನಹ ಪುನಹ ಬಯಸಿ ಸನಿಹ ತರಹ ತರಹ ಹೊಸದೀ ವಿರಹ ಇಷ್ಟ ಆಗೋ ಅರಳು ಮರಳು, ಇನ್ನೂ ಬೇಕು ಅನಿಸೋ ಅಮಲು ಮನಸೇ, ನಿನ್ನನು ಮರೆಯೋ ಮಾತೆಲ್ಲಿದೆ ನಿನ್ನಿಂದಲೇ ಬದುಕು ಚೆಂದ ಕಣೇ ಅಮರ ಮಧುರ ಮಧುರ ಅಮರ ಅನುರಾಗ ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗ ನೀನೆಂದರೆ ನನಗೆ ಇಷ್ಟ ಕಣೋ ಓಹೋ, ನೀನೆಂದರೆ ನನಗೂ ಅಷ್ಟೇ ಕಣೇ
Writer(s): V. Nagendra Prasad, V. Harikrishna Lyrics powered by www.musixmatch.com
instagramSharePathic_arrow_out