Clip vidéo

Crédits

INTERPRÉTATION
Vijay Prakash
Vijay Prakash
Interprète
Nikhil Kumar
Nikhil Kumar
Interprétation
Rachita Ram
Rachita Ram
Interprétation
Ravishankar
Ravishankar
Interprétation
Sharath Kumar
Sharath Kumar
Interprétation
Madhubala
Madhubala
Interprétation
Aditya Menon
Aditya Menon
Interprétation
Chikkanna
Chikkanna
Interprétation
Sadhu Kokila
Sadhu Kokila
Interprétation
Nayana
Nayana
Interprétation
Girija Lokesh
Girija Lokesh
Interprétation
K
K
Interprétation
Chethan
Chethan
Interprétation
COMPOSITION ET PAROLES
Anup Rubens
Anup Rubens
Composition
Dr.V. Nagendra Prasad
Dr.V. Nagendra Prasad
Paroles

Paroles

(ಈ ಸುಂದರ ಕಲ್ಯಾಣ ಮುದ್ದು ಜೋಡಿ ಕಲ್ಯಾಣ ಊರೆಲ್ಲಾ ಸೇರಿ ಮಾಡೋ ಹಬ್ಬ ಕಲ್ಯಾಣ ಕಲ್ಯಾಣ ಕಲ್ಯಾಣ) ನಾ ನಿನ್ನ ನೀ ನನ್ನ ನೋಡಿದಾಗ ಹೊಸ ಗಾನ ಪ್ರೀತಿ ತಾಳ ಶುರುವಾಯ್ತು ಧಿಮ್ ತಕ ಧಿಮ್ ತಕ ಧಿಮ್ ತಕ ಧಿಮ್ ತಕ ನಾ ನಿನ್ನ ನೀ ನನ್ನ ನೋಡಿದಾಗ ಹೊಸ ಗಾನ ಹೃದಯ ಯಾಕೋ ಹೊಡುಕೊಂತು ಡುಮ್ ಟಕ ಡುಮ್ ಟಕ ಡುಮ್ ಟಕ ಡುಮ್ ಟಕ ನಿನ್ನ ನೋಟಕೆ ನಾನು ಫಿದ ನಿನ್ನ ಮಾತೆ ಅಹಲಾದ ತೆಗೆದಿರುವೆ ಎದೆಯ ಸದಾ ಓ ಕೋಮಲೇ (ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ) (ಈ ಸುಂದರ ಕಲ್ಯಾಣ ಮುದ್ದು ಜೋಡಿ ಕಲ್ಯಾಣ ಊರೆಲ್ಲಾ ಸೇರಿ ಮಾಡೋ ಹಬ್ಬ ಕಲ್ಯಾಣ ಕಲ್ಯಾಣ ಕಲ್ಯಾಣ ಕಲ್ಯಾಣ ಕಲ್ಯಾಣ) ನಾ ನಿನ್ನ ನೀ ನಿನ್ನ ನೋಡಿದಾಗ ಹೊಸಗಾನ ಡುಮ್ ಟಕ ಡುಮ್ ಟಕ ಡುಮ್ ಟಕ ಡುಮ್ ಟಕ ಸುಮಗಳ ಥರಾ ಇದೆ ಕಿರುನಗೆ ಸೆಳೆಯುವ ಕಲೆ ಇದೆ ಸೆರಗಿಗೆ ನೀನು ನಡೆದರೆ ಬೆಳಕಿನ ತೋರಣ ಊರಿಗೆ ಅರಿಶಿಣ ಅರೆದರು ತನುವಿಗೆ ಕುಂಕುಮ ಸುರಿದರು ಅದರಕೆ ನನ್ನ ಸರಿಸಮ ಗೆಳತಿಯೇ ನೀ ಈ ಗಂಡಿಗೆ ಆಸೆಯ ಹೇಳೋ ಆವೇಗ ಪ್ರೀತಿಯ ನೀನು ಹೇಳು ಬಾ ಬೇಗ ಮನಸೇನೋ ಹುಚ್ಚಾಗಿದೆ ನಂಗೆ ಪ್ರೀತಿ ಹೆಚ್ಚಾಗಿದೆ ನಿನಗೂನು ಗೊತ್ತಾಗಿದೆ ಓ ಕೋಮಲೇ (ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ) ನಾ ನಿನ್ನ ನೀ ನನ್ನ ನೋಡಿದಾಗ ಹೊಸ ಗಾನ ಹೃದಯ ಯಾಕೋ ಹೊಡುಕೊಂತು ಡುಮ್ ಟಕ ಡುಮ್ ಟಕ ಡುಮ್ ಟಕ ಡುಮ್ ಟಕ ನಿನ್ನ ನೋಟಕೆ ನಾನು ಫಿದ ನಿನ್ನ ಮಾತೆ ಅಹಲಾದ ತೆಗೆದಿರುವೆ ಎದೆಯ ಸದಾ ಕೋಮಲೇ (ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ)
Writer(s): Nagendra Prasad, Anup Rubens Lyrics powered by www.musixmatch.com
instagramSharePathic_arrow_out