Paroles

ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ಸರಸ ಸಂಗೀತದ ಕುರುಹುಗಳರಿಯದೆ ಸರಸ ಸಂಗೀತದ ಕುರುಹುಗಳರಿಯದೆ ಬರದೆ ಬಾರಿಸದಿರು ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ಮದ್ದಾಲಿ ದನಿಯೊಳು ತಂಬೂರಿ ಆದ ತಿದ್ದಿ ನುಡಿಸಬೇಕು ತಂಬೂರಿ ಮದ್ದಾಲಿ ದನಿಯೊಳು ತಂಬೂರಿ ಆದ ತಿದ್ದಿ ನುಡಿಸಬೇಕು ತಂಬೂರಿ ಸಿದ್ದ ಸಾಧಕರ ವಿದ್ಯೆಗೆ ಒದಗುವ ಸಿದ್ದ ಸಾಧಕರ ವಿದ್ಯೆಗೆ ಒದಗುವ ಬುದ್ದಿವಂತಕೆ ತಕ್ಕ ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ಬಾಳಬಲ್ಲವರಿಗೆ ತಂಬೂರಿ ದೇವ ಭಾಳಾಕ್ಷ ರಚಿಸಿದ ತಂಬೂರಿ ಬಾಳಬಲ್ಲವರಿಗೆ ತಂಬೂರಿ ದೇವ ಭಾಳಾಕ್ಷ ರಚಿಸಿದ ತಂಬೂರಿ ಹೇಳಲಿ ಏನಿದರ ಹಂಚಿಕೆ ತಿಳಿಯದ ಹೇಳಲಿ ಏನಿದರ ಹಂಚಿಕೆ ತಿಳಿಯದ ತಾಳಗೇಡಿಗೆ ಸಲ್ಲ ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ಹಸನಾದ ಮೇಳಕ್ಕೆ ತಂಬೂರಿ ಇದು ಕುಶಲರಿಗೊಪ್ಪುವ ತಂಬೂರಿ ಹಸನಾದ ಮೇಳಕ್ಕೆ ತಂಬೂರಿ ಇದು ಕುಶಲರಿಗೊಪ್ಪುವ ತಂಬೂರಿ ಶಿಶುನಾಳಧೀಶನ ಓದು ಪುರಾಣದಿ ಶಿಶುನಾಳಧೀಶನ ಓದು ಪುರಾಣದಿ ಹಸನಾಗಿ ಬಾರಿಸೋ ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ಸರಸ ಸಂಗೀತದ ಕುರುಹುಗಳರಿಯದೆ ಸರಸ ಸಂಗೀತದ ಕುರುಹುಗಳರಿಯದೆ ಬರದೆ ಬಾರಿಸದಿರು ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ
Writer(s): C Aswath, Shariff Lyrics powered by www.musixmatch.com
instagramSharePathic_arrow_out