Clip vidéo

Gamanisu (From "Mungaru Male 2")
Regarder le vidéoclip de {trackName} par {artistName}

Crédits

INTERPRÉTATION
Sonu Nigam
Sonu Nigam
Voix principales
COMPOSITION ET PAROLES
Arjun Janya
Arjun Janya
Composition

Paroles

Every Morning I Remember you Every noon every night I will be there for you My heart says that I love you And my soul will burn always for you ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು ನಂಬದೆ ಏಕೆ ದೂರುವೆ ನನ್ನನು ಹೃದಯದ ಮೂಲೆ ಮೂಲೆ ದಹಿಸಿದೆ ನಿನ್ನ ಜ್ವಾಲೆ ಇರಬಹುದೆ ಹೇಳು ಕರಗದೆ ಬರಬಹುದೆ ದಾರಿ ಮರೆಯದೆ ಬಿಸಿಯೇ ಇರದ ಉಸಿರು ನಾನು ನೀನು ಇರದೇ ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು ನಂಬದೆ ಏಕೆ ದೂರುವೆ ನನ್ನನು Every Morning I Remember you Every noon every night I will be there for you My heart says that I love you And my soul will burn always for you ನನ್ನ ಜಾಗವೇ ನಿನ್ನ ಹಿಡಿತಕೆ ಸಿಲುಕಿದೆ ನಾನಾ ಬಗೆಯ ಭಾವನೆಯ ಹೊಡೆತಕೆ ಚಡಪಡಿಸಿದೆ ತಡೆದಿರೊ ಮಾತೆಲ್ಲವೂ ತಲುಪಲೇ ಬೇಕಲ್ಲವೇ ನಗಬಹುದೆ ಮೌನ ಮುರಿಯದೆ ಸಿಗಬಹುದೆ ದೂರ ಸರಿಯದೆ ಕಳೆದು ಹೋದ ಮಗುವು ನಾನು ನೀನು ಇರದೇ ಚೂರು ಮರೆಗೆ ನೀನು ಸರಿದರೂ ಸಹಿಸೆನು ನೀನೆ ತೆರೆದು ನೋಡು ಹೃದಯದ ಬೀಗುತಿಯನು ಬದುಕಲು ಈ ನೂತನ ನೆಪಗಳೇ ಸಾಕಲ್ಲವೇ ಕೊಡಬಹುದೆ ನೋವ ಒಲಿಯದೆ ಬಿಡಬಹುದೆ ಜೀವ ಬೆರೆಯದೆ ಕಿಟಕಿ ಇರದ ಮನೆಯು ನಾನು ನೀನು ಇರದೇ Every Morning I Remember you Every noon every night I will be there for you
Writer(s): Jayanth Kaikini, S A Lokesh Kumar Lyrics powered by www.musixmatch.com
instagramSharePathic_arrow_out