Clip vidéo

Singara Siriye (From "Kantara")
Regarder le vidéoclip de {trackName} par {artistName}

Crédits

INTERPRÉTATION
Vijay Prakash
Vijay Prakash
Chant
Ananya Bhat
Ananya Bhat
Chant
B. Ajaneesh Loknath
B. Ajaneesh Loknath
Claviers
Balesh
Balesh
Shehnai
Chennai Strings Orchestra
Chennai Strings Orchestra
Cordes
Kiran
Kiran
Flûte
Venky
Venky
Percussion
Yenzone Baghyanadhan
Yenzone Baghyanadhan
Direction d’orchestre
COMPOSITION ET PAROLES
Ashwath
Ashwath
Composition
Balaji Sri
Balaji Sri
Composition
Deva
Deva
Composition
Ronnie Raphael
Ronnie Raphael
Composition
B. Ajaneesh Loknath
B. Ajaneesh Loknath
Composition
Pramod Maravanthe
Pramod Maravanthe
Paroles
Kalyan Chakravarthi
Kalyan Chakravarthi
Arrangement
PRODUCTION ET INGÉNIERIE
Ashwin Prabhath
Ashwin Prabhath
Ingénierie de prise de son
B. Ajaneesh Loknath
B. Ajaneesh Loknath
Production
Bobby C.R
Bobby C.R
Production
Narasimha Kruthi
Narasimha Kruthi
Ingénierie de prise de son
Sajayan Kumar
Sajayan Kumar
Ingénierie de prise de son

Paroles

ಭತ್ತ ತೊಳು ಕೈಗೆ ಬಣಿ ಮುಳ್ಳೇಟಿದ ಮದಿಗ್ ಹೋದ ಅಣ್ಣಾ ಬರಲಿಲ್ಲ ಮದಿಗ್ ಹೋದ ಅಣ್ಣಾ ಬರಲಿಲ್ಲ ಬಸರೂರ ಹೂವ ಕಂಡಣ್ಣಾ ತೆಗದೀರಾ ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಅಗೆವಾ ಮಾಯೆ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ ಮಂದಹಾಸ ಆಹಾ ನಲುಮೆಯ ಶ್ರಾವಣ ಮಾಸ (ಮುದ್ದಾದ ಮಾಯಾಂಗಿ ಮೌನದ ಸಾರಂಗಿ ಮೋಹದ ಮದರಂಗಿ ಕನ್ನ ಹಾಕಿದೆ ಮುಂಗುರುಳ ಸೋಕಿ) ನಾಗರ ಬಲ್ಯಡಿ ನಾಗನ ದರುಶಿನ ಇಡೀನಿ ನಾರಿಯರೆ ಬನಕ್ ಹೂಗ್ ಇಡೀನಿ ನಾರಿಯರೆ ಬನಕ್ ಹೂಗ್ ಬನದ್ ಒಡತಿ ಬೇಡಿದ್ ವರವನ್ನೆ ಕೊಡುವಳು ಮಾತಾಡುವ ಮಂದಾರವೇ ಕಂಗೊಳಿಸಬೇಡ ಹೇಳದೇ ನಾನೇತಕೆ ನಿನಗ್ಹೇಳಲಿ ನಿನ್ನ ಮೈಯ್ಯ ತುಂಬಾ ಕಣ್ಣಿದೆ ಮನದಾಳದ ರಸ ಮಂಜರಿ ರಂಗೇರಿ ನಿನ್ನ ಕಾದಿದೆ ಪಿಸುಮಾತಿನ ಪಂದ್ಯಾವಳಿ ಆಕಾಶವಾಣಿ ಆಗಿದೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದ ಮಗು ಹಠಮಾಡಿದೆ ಮಾಡು ಬಾ ಕೊಂಗಾಟವ ಕಣ್ಣಿಗೆ ಕಾಣೋ ಹೂವುಗಳೆಲ್ಲ ಏನೋ ಕೇಳುತಿವೆ ನಿನ್ನಯ ನೆರಳ ಮೇಲೆಯೇ ನೂರು ಚಾಡಿ ಹೇಳುತಿವೆ ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಅಗೆವಾ ಮಾಯೆ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ ಶೃಂಗಾರದ ಸೋಬಾನೆಯ ಕಣ್ಣಾರೆ ನೀನು ಹಾಡಿದೆ ಈ ಹಾಡಿಗೆ ಕುಣಿದಾಡುವ ಸಾಹಸವ ಯಾಕೆ ಮಾಡುವೆ? ಸೌಗಂಧದ ಸುಳಿಯಾಗಿ ನೀ ನನ್ನೆದೆಗೆ ಬೇಲಿ ಹಾಕಿದೆ ನಾ ಕಾಣುವ ಕನಸಲ್ಲಿಯೇ ನೀನ್ಯಾಕೆ ಬೇಲಿ ಹಾರುವೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದ ಮಗು ಹಠ ಮಾಡಿದೆ ಮಾಡು ಬಾ ಕೊಂಗಾಟವ ಸುಂದರವಾದ ಸೋಜಿಗವೆಲ್ಲ ಕಣ್ಣಾ ಮುಂದೆ ಇದೆ ಬಣ್ಣಿಸ ಬಂದ ರೂಪಕವೆಲ್ಲ ತಾನೆ ಸೋಲುತಿದೆ ಏ ಮಂದಹಾಸ ಆಹಾ ನಲುಮೆಯ ಶ್ರಾವಣ ಮಾಸ
Writer(s): B. Ajaneesh Loknath, Maravanthe Pramod Lyrics powered by www.musixmatch.com
instagramSharePathic_arrow_out