म्यूज़िक वीडियो

क्रेडिट्स

PERFORMING ARTISTS
S.P. Balasubrahmanyam
S.P. Balasubrahmanyam
Lead Vocals
Deva
Deva
Music Director
COMPOSITION & LYRICS
Deva
Deva
Composer
S. Narayan
S. Narayan
Songwriter

गाने

(ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ) ಆ ಚೈತ್ರದ ಬಾಗಿಲಿಗೆ ನಿನ್ನಾ ನಗೆ ತೋರಣವೇ ಆ ಕಡಲಲ್ಲಿ ಜನಿಸಿದ ಚಂದದಾ ಸುಂದರಿ ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಚಂದನವ ತೇದು ತೇದು ಗೊಂಬೆಯನು ಮಾಡಿ ತಂದೆ ಮೇಘಗಳ ಮಾಲೆಯಿಂದ ಕೆನ್ನೆಯಲಿ ಕಾಂತಿ ತಂದೆ ಮುೂಡಣದ ಊರಿನಿಂದ ಹುಬ್ಬುಗಳ ಸಾಲು ಬರೆದೆ ಇಬ್ಬನಿಯ ಬಸಿದು ನಾನು ಕಣ್ಣಿನಲಿ ವದ್ದೆಯ ತಂದೆ ಓ ಹಂಸವೇಣಿ ಬಂದು ಸ್ವಲ್ಪ ನಡೆಕಲಿಸು ಏ ಕೋಗಿಲೆಯೇ ಕೊಂಚ ನಿನ್ನ ನುಡಿ ಕಲಿಸು ನನ ಜೀವದಿ ಅರ್ಧವ ಇವಳಿಗೆ ಅರ್ಪಿಸುವೆ (ಪ್ರಿಯಾ ಪ್ರಿಯಾ ಓ ಪ್ರಿಯಾ) ಪ್ರಿಯಾ (ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ (ಪ್ರಿಯಾ ಪ್ರಿಯಾ ಓ ಪ್ರಿಯಾ) ಪ್ರಿಯಾ (ಓ ಪ್ರಿಯಾ ಪ್ರಿಯಾ ಓ ಪ್ರಿಯಾ) ಪ್ರಿಯಾ ಮಲ್ಲಿಗೆಯ ತೋಟದಿಂದ ಕೇಶಗಳ ರಾಶಿ ಹಣೆದೆ ಹಿಮಗಿರಿಯ ತೌವ್ರಿನಿಂದ ಅಮೃತದ ಕಲಶವ ತಂದೆ ಹೆಜ್ಜೇನ ಗೂಡಿನಿಂದ ಕೆಂದುಟಿಯ ಕೆತ್ತಿದೆ ನಾನು ಭಾಸ್ಕರನ ಬೇಡಿ ಬೇಡಿ ಬಣ್ಣವನ್ನು ತುಂಬಿದೆ ನಾನು ಒಂದು ಸಕ್ಕರೆಯ ಮಂಡಿಯನ್ನು ಅಲ್ಲಿ ಇರಿಸಿ ನನ್ನ ಅಕ್ಕರೆಯ ಮುತ್ತುಗಳ ಜೋತೆ ಬೆರೆಸಿ ನಾ ನನ್ನನೇ ನಿನಗೆ ಅರ್ಪಿಸಿ ನಿನ್ನ ಪಡೆವೆ ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ) ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ) ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ) ಓ ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ) ಆ ಚೈತ್ರದ ಬಾಗಿಲಿಗೆ ನಿನ್ನಾ ನಗೆ ತೋರಣವೇ ಆ ಕಡಲಲ್ಲಿ ಜನಿಸಿದ ಚಂದದಾ ಸುಂದರಿ (ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ)
Writer(s): Deva, S. Narayan Lyrics powered by www.musixmatch.com
instagramSharePathic_arrow_out