Video Musik

Dari

PERFORMING ARTISTS
Manu
Manu
Performer
Manjula Gururaj
Manjula Gururaj
Performer
COMPOSITION & LYRICS
Hamsalekha
Hamsalekha
Songwriter

Lirik

ಮಾಯೆ... ಏ ಏ ಏ ಏ "Smile" ಮಾಯೆ... ಏ ಏ ಏ ಏ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ತಾಳಲಾರೆ ನಾನು ತಾಳಲಾರೆ ನೋಡಿಕೊಂಡೆ ಹೀಗೆ ಬಾಳಲಾರೆ ತಲೆ ತುಂಬಾ ನಿನ್ನ ತಳಮಳ ತಳಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ತಾಳಲಾರೆ ನಾನು ತಾಳಲಾರೆ ನೋಡಿಕೊಂಡೆ ಹೀಗೆ ಬಾಳಲಾರೆ ತಲೆ ತುಂಬಾ ನಿನ್ನ ತಳಮಳ ತಳಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಹುಡುಗರ ನೋಡು ನಾಯಿಪಾಡು ನಡೆದರೆ ನೀನಿಲ್ಲಿ ಅರೆಬರೆ ನೋಡದ ಒಳಗಿರುವ ಬೆತ್ತಲೆ ಹುಣ್ಣಿಮೆ ನೀನು ಪ್ರಾಯದ ಕಡಲು ನಿಮ್ಮ ಒಡಲು ಹುಣ್ಣಿಮೆ ನಾನಿಲ್ಲಿ ಕರಗಿದ ಮೇಲೆ ಕೊರಗದಿರಿ ಹಾಡಿ ಅಲೆದಲೆದಾಡಿ ಮಾಯೆ... ಏ ಏ ಏ ಏ ಮಾಯೆ... ಏ ಏ ಏ ಏ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಕೂರಲಾರೆ ನಾನು ನಿಲ್ಲಲಾರೆ ಹಾಡಿಕೊಂಡೆ ಹೀಗೆ ಬಾಳಲಾರೆ ತಲೆ ತುಂಬಾ ನಿನ್ನ ತಳಮಳ ತಳಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಹೇಳಲಾರೆ ಬಾಯಿ ಮುಚ್ಚಲಾರೆ ನೋಡಿಕೊಂಡೆ ಹೀಗೆ ಬಾಳಲಾರೆ ತಲೆ ತುಂಬಾ ನಿನ್ನ ತಳಮಳ ತಳಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಸಸಸಸನಿ ಸರಿರಿರಿರಿಸ ರಿಗಮಗಾರಿ ಸರಿಗ ಸಸಸ ಸಸಸಸನಿ ಸರಿರಿರಿರಿಸ ರಿಗಮಗಾರಿ ಸರಿಗ ಸಸಸ ಚೆಲುವಿನ ಘಮಲು ಆಹಾ ಅಮಲು ತಲೆ ತಿರುಗಿಸುತಿರಲು ಪ್ರೀತಿಯ ಬಾಯಿಪಾಠಗಳು ಎಲ್ಲಾ ತೊದಲು ತೊದಲು ಬೆಳಕಿನ ದೀಪ ನನ್ನ ರೂಪ ಹಿಡಿಯುವಿರಾ ಪಾಪ ಸುಟ್ಟರೆ ನನ್ನ ಬೈಯ್ಯದಿರಿ ನೋಡಿ ಮನೆಯೊಳಗೋಡಿ ಮಾಯೆ... ಏ ಏ ಏ ಏ ಮಾಯೆ... ಏ ಏ ಏ ಏ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ತಾಳಲಾರೆ ನಾನು ತಾಳಲಾರೆ ನೋಡಿಕೊಂಡೆ ಹೀಗೆ ಬಾಳಲಾರೆ ತಲೆ ತುಂಬಾ ನಿನ್ನ ತಳಮಳ ತಳಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ತಾಳಲಾರೆ ನಾನು ತಾಳಲಾರೆ ನೋಡಿಕೊಂಡೆ ಹೀಗೆ ಬಾಳಲಾರೆ ತಲೆ ತುಂಬಾ ನಿನ್ನ ತಳಮಳ ತಳಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ ಊರ್ಮಿಳಾ ಊರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ
Writer(s): Hamsalekha Hamsalekha Lyrics powered by www.musixmatch.com
instagramSharePathic_arrow_out