Video Musik

Dari

PERFORMING ARTISTS
Sanjith Hegde
Sanjith Hegde
Performer
Aishwarya Rangarajan
Aishwarya Rangarajan
Performer
Charan Raj
Charan Raj
Performer
COMPOSITION & LYRICS
Charan Raj
Charan Raj
Composer
Nagarjun Sharma
Nagarjun Sharma
Songwriter

Lirik

ಮಳೆಯೇ ಮಳೆಯೇ ಅಂಬೆಗಾಲ ಇಡುತಾ ಸುರಿಯೇ ಚಳಿಯೇ ಚಳಿಯೇ ಚೂರು ಹಬೆಯ ಕೊಡುತಾ ಮಿಡಿಯೇ ಮತ್ತೆ ಮತ್ತೆ ಬೇಕು ಅಂತ ಸುತ್ತೋ ಮೋಡ ನಾನು ಪತ್ತೆ ಹಚ್ಚು, ಕಣ್ಣ ನುಚ್ಚು ಬಂದು ತಾಕು ನೀನು ಸಖಿಯೇ ಸಖಿಯೇ ಸಖಿಯೇ ಹನಿಯ ಹೆಣೆಯೋ ನದಿಯೇ ನದಿಯೇ ನದಿಯೇ ನದಿಯೇ ತಣಿಸು ಹೃದಯ ಸಖಿಯೇ ಕಣ್ಣಿನ ಬಾನಲ್ಲಿ ಬಿಡಿಸಲೇ ರಂಗೋಲಿ ಉಸಿರನು ಊದಿ ಹಾಯಾಗಿ ನನ್ನಯ ನಿನ್ನಲ್ಲಿ ಇಂಪಿನ ತಂಗಾಳಿ ತೂಗಲಿ ಹಾಗೆ ಮಗುವಾಗಿ ನೀನಿರದೇ ಬದುಕುವುದ್ಹೇಗೆ? ಮರೆಯದಿರು ಈ ಒಲವ ಸಂಗಾತಿ ಮಾತಿರದೆ ಮರೆಯಲಿ ನಿಂತೆ ಮರೆಯದಿರು ಆ ಕ್ಷಣವ ಸಂಗಾತಿ ಮತ್ತೆ ಮತ್ತೆ ಬೇಕು ಅಂತ ಸುತ್ತೋ ಮೋಡ ನಾನು ಪತ್ತೆ ಹಚ್ಚು ಕಣ್ಣ ನುಚ್ಚು ಬಂದು ತಾಕು ನೀನು ಸಖಿಯೇ ಸಖಿಯೇ ಸಖಿಯೇ ಹನಿಯ ಹೆಣೆಯೋ ನದಿಯೇ ನದಿಯೇ ನದಿಯೇ ನದಿಯೇ ತಣಿಸು ಹೃದಯ ಸಖಿಯೇ ಸಖಿಯೇ (ಮೌನ ಮಾತಾಯ್ತಲ್ಲ) ಸಖಿಯೇ (ದೂರ ಆಗೋದಿಲ್ಲ) ಸಖಿಯೇ (ನೀನೆ ಇನ್ನು ಎಲ್ಲಾ) ಸಖಿಯೇ (ಸಖಿಯೇ) ಸಖಿಯೇ
Writer(s): Jassie Gift, Manjunatha Rao Lyrics powered by www.musixmatch.com
instagramSharePathic_arrow_out