Video Musik

Naa Naguva Odaleny
Tonton video musik {trackName} dari {artistName}

Dari

PERFORMING ARTISTS
Shreya Ghoshal
Shreya Ghoshal
Performer
COMPOSITION & LYRICS
Mano Murthy
Mano Murthy
Composer
Yogaraj Bhatt
Yogaraj Bhatt
Songwriter

Lirik

ನಾ ನಗುವ ಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ ನಾ ನುಡಿವ ಮೊದಲೇನೆ ತೊದಲುತಿದೆ ಹೃದಯವಿದು ಒಳಗೊಳಗೇ ನಾ ನಡೆವ ಮೊದಲೇನೆ ಎಳೆಯುತಿದೆ ದಾರಿ ಇದು ನಿನ್ನೆಡೆಗೆ ನಾ ಅರಿವ ಮೊದಲೇನೆ ಉರಿಯುತಿದೆ ದೀಪವಿದು ನನ್ನೊಳಗೆ ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ ನಾ ನಗುವ ಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ ತಿಳಿಸದೆ ನನಗೆ ಹುಡುಕಿದೆ ನಿನ್ನ ನನ್ನಯ ಕಣ್ಣು ಸಿಹಿ ಸಂಕಟ ಸಾಕಾಗಿದೆ ಮುಂದೆ ಏನು ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀ ನನಗೆ ನಾ ನಗುವಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೇ ಹೃದಯ ನನಗೇತಕೆ ನನಮೇಲೆಯೇ ಈ ಸಂಶಯ ಬರಿ ಕನಸಿನಲಿ ಆಗುವೆ ಏಕೆ ನನ್ನೆಯ ಇನಿಯಾ ಹೇಳು ಒಮ್ಮೆ ಹೇಳು ಇದುವೇ ಪ್ರೀತಿ ಎಂದು ನೀ ನನಗೆ ನಾ ನಗುವ ಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ ನಾ ನುಡಿವ ಮೊದಲೇನೆ ತೊದಲುತಿದೆ ಹೃದಯವಿದು ಒಳಗೊಳಗೇ ನಾ ನಡೆವ ಮೊದಲೇನೆ ಎಳೆಯುತಿದೆ ದಾರಿ ಇದು ನಿನ್ನೆಡೆಗೆ ನಾ ಅರಿವ ಮೊದಲೇನೆ ಉರಿಯುತಿದೆ ದೀಪವಿದು ನನ್ನೊಳಗೆ ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ
Writer(s): Mano Murthy, Yogaraj Bhatt Lyrics powered by www.musixmatch.com
instagramSharePathic_arrow_out