Video musicale

Chitrana Chitrana - HD Video Song | Buddhivantha | Upendra | Suman Ranganathan | Vijay Antony
Guarda il video musicale per {trackName} di {artistName}

Crediti

PERFORMING ARTISTS
Vijay Anthony
Vijay Anthony
Performer
Sangeetha Rajeshwaran
Sangeetha Rajeshwaran
Performer
COMPOSITION & LYRICS
Vijay Anthony
Vijay Anthony
Composer

Testi

ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆ ಚಿತ್ರವನ್ನೇ ಜಾಸ್ತಿ ನೋಡ್ತೇವೆ ಈ ಹುಡುಗಿ ಹೇಳಿದ ಕಥೆ ಹ್ಯಾಗಿದೆ ಎಂದರೆ ಎರಡು ತೆಲುಗು ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ ಕಥೆ ಹೇಳ್ತಿದ್ದಾಳೆ ಇವಳು Bomb ಸಿಡಿಯುವಾಗ ಯಾರೋ ತೂರಿಕೊಂಡು ಓಡಿ ಬಂದನಂತೆ ಒಂದೆ ಚಕ್ರದಲ್ಲಿ bike ಓಡಿಸಿದನಂತೆ ಇವಳಿಗೆ ಪುಸಕ್ ಅಂತ love ಬಂತಂತೆ ಜೀವನ ಬೇರೆ, ಸಿನಿಮಾ ಬೇರೆ ಜೀವನಾನೆ ಸಿನಿಮಾ ಅಂತ ತಿಳ್ಕೊಂಡ್ ಬಿಟ್ಯಲ್ಲ ತಾಯಿ ನೀನು ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರನಾ ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಸುಮ್ನೆ ಗಡ್ಬಡ್ ಮಾಡ್ಬೇಡ ಮನಸಲ್ ಮಂಡ್ಗೆ ತಿನ್ಬೇಡ ಹಣ್ಣಾಗಿಲ್ಲ ಸ್ವಲ್ಪ ಕಾಯಿ ಬಾ ಅಂತ ಜಹಾಂಗೀರ್ ಬೇಕು ಅಂದ್ರೆ ಎಳನೀರ್ ಎಳ್ಳು ನೀರ್ ಬಿಡಬೇಡ ತಾಯಿ ಜೋರಿದ್ದಿ ಅಲ್ವ ಅಲ್ವ ಅಲ್ವ ಅಲ್ವ ಕೊಡ್ತೀಯ ಹಲ್ವ ಹಲ್ವ ಹಲ್ವ ಹಲ್ವ ಜೋರಿದ್ದಿ ಅಲ್ವ ಅಲ್ವ ಕೊಡ್ತೀಯ ಹಲ್ವ ಹಲ್ವ ಈ ಸಣ್ಣ heartಅಲ್ಲಿ ನಾನಿನ್ನ yellow ಇಡ್ಲಿ ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚುರ್ ಚುರ್ ಚುರ್ ಚುರ್ ಚುರಮುರಿ ಇವಳೇ ನಂಗೆ ಬೇಕ್ರಿ ಅಮ್ಮ ಈ ಜೋಡಿನೆ ಚಂ-ಚಂ ಚಂಪಾಕಲಿ ಬಂದಳೋ ಬಾದ್ಷಾ ಬಾರೋಲೋ ನಾವಿಬ್ರು ಒಂದಾದ್ರೆ ಚೌ ಚೌ ಕಜ್ಜಾಯ ಬಿಸಿ ಬಿಸಿ ಬಿಸಿ ಬಿಸಿ ಕೊಡ್ತೀಯ ವಸಿ ವಸಿ ವಸಿ ವಸಿ ಕಜ್ಜಾಯ ಬಿಸಿ ಬಿಸಿ ಕೊಡ್ತೀಯ ವಸಿ ವಸಿ ಉಪ್ಪಿಗಿಂತ ರುಚಿ ಬೇರೆಲ್ಲೂ ಸಿಕ್ಕೋದಿಲ್ಲ ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರನಾ
Writer(s): Upendra, S V Rajandra, A Mohan Lyrics powered by www.musixmatch.com
instagramSharePathic_arrow_out