Video musicale

Crediti

PERFORMING ARTISTS
Naveen Sajju
Naveen Sajju
Performer
Meghana Raj
Meghana Raj
Performer
COMPOSITION & LYRICS
Dharma Vish
Dharma Vish
Composer
Kaviraj
Kaviraj
Songwriter

Testi

(What a beauty What a beauty What a beauty What a beauty) What a beautiful-u ಹುಡುಗಿ, ಶಿವ ಶಿವ ನೋಡ್ತಾ ಇದ್ರೆ heartbeat-u ಡವ ಡವ What a super-duper ಹೈದ, ಶಿವ ಶಿವ Lookನಲ್ಲೇ ಆಸೆಗಳ ಕೆಣಕುವ Full moonಗಿಂತ, ನೀ full ಮುದ್ದು ಗೊತ್ತಾ? ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ ಕೈಲಿ ಕೈ ಇಟ್ಟುಕೊಂಡು walking ಒಂಟ್ರೇ Heart ಹೊರಗೆ ಬಂದು disco dance ಮಾಡ್ತದೆ ನಿನ್ನ ಮುದ್ದುಮುದ್ದು ಮಾತು ಕೇಳ್ತಾ ಇದ್ರೆ ಸಿಕ್ಕಾಪಟ್ಟೆ love-u ಬಂದು ಸಾಯಂಗಾಯ್ತದೆ ಅಪ್ಪಿ ತಪ್ಪಿ ನೀನು ನಂಗೆ touch-u ಕೊಟ್ರೆ ದೀಪಾವಳಿ ಬಂದಂಗ್ ಆಯ್ತದೆ ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ What a beautiful ಹುಡುಗಿ, ಶಿವ ಶಿವ What a super duper ಹೈದ, ಶಿವ ಶಿವ Chattingನಲ್ಲಿ ನೀನು ತುಂಬಾ romantic ಹತ್ರ ಬಂದ್ರೆ ಯಾಕೆ ನಿಂಗೆ ನಾಚ್ಕೆ ಆಯ್ತದೆ? ಶುರು ಆದ್ರೆ ತುಂಬಾ ಕಷ್ಟ ಹಾಕೋದ್ break-u ಹೆಚ್ಚು ಕಮ್ಮಿ ಆದ್ರೆ ಕೂಸು ಕೈಗೆ ಬರ್ತದೆ ಹೇ, ಅಲೆಲೆಲೆ ಸುಬ್ಬಿ, ನಿನ್ಮಾತು ಕೇಳಿ ಉಬ್ಬಿ ನನ್ ಜೀವ ಎಲ್ಲೋ ತೇಲೋಂಗ್ ಆಯ್ತದೆ ಅರೆ, ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ What a beautiful-u ಹುಡುಗಿ, ಶಿವ ಶಿವ ನೋಡ್ತಾ ಇದ್ರೆ heartbeat-u ಡವ ಡವ What a super duper ಹೈದ, ಶಿವ ಶಿವ Lookನಲ್ಲೇ ಆಸೆಗಳ ಕೆಣಕುವ Full moonಗಿಂತ, ನೀ full ಮುದ್ದು ಗೊತ್ತಾ? ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ Facebook, WhatsAppಲ್ post ಮಾಡುಮಾ
Writer(s): Kaviraj, Dharma Vish Lyrics powered by www.musixmatch.com
instagramSharePathic_arrow_out