Video musicale

In primo piano

Crediti

PERFORMING ARTISTS
All Ok
All Ok
Performer
COMPOSITION & LYRICS
All Ok
All Ok
Songwriter
Yuvanshankar Raja
Yuvanshankar Raja
Composer
Chandra Bose
Chandra Bose
Songwriter

Testi

ಏನು ಮಾಡೋದು ಮುಂದೆ ಏನು ಮಾಡೋದು ಅಂತ ನೀನು ಮಂಕಾಗಿ ಕೊತ್ರೆಂಗೆ ಆ ಸವಿಗನಸಿನ ಸಿಹಿ ಪ್ರತಿ ನಿಮಿಷವ ನಿನ್ನ ಕೈಯಾರ ಕೊಂದಂಗೆ ಹೇಗೆ ಬಾಳೋದು ಎಲ್ಲ ನೋಡಿ ನಗುತಾರೆ ಅಂತ ಬೇಜಾರಾದ್ರೆಂಗೆ ನಿನ್ನ ನಗುವಲ್ಲೇ ಗೆಲ್ಲಬೇಕು ಇಡೀ ಪರಪಂಚವೆ ತಿರುಗಿ ನೋಡಂಗೆ ಇಲ್ಲಿ ಕಾದು ತಿನ್ನೋ ಹಣ್ಣು ತುಂಬ sweet ಮಗ ನಿನ್ time ಕೂಡ ಬರ್ತದ್ ಒಸಿ ತಡಿ ಮಗ ಕೆಟ್ಟ ನೆನಪುಗಳನು ನೀ delete ಮಗ ಬರಿ good vibes only repeat ಮಗ Happy ಆಗಿದೆ happy ಆಗಿದೆ ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ Happy ಆಗಿದೆ happy ಆಗಿದೆ Life-u ಹೆಂಗೆ ಇದ್ರೂ ನಂಗೆ superಆಗಿದೆ ಅನ್ಕೋ Happy ಆಗಿದೆ happy ಆಗಿದೆ ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ ಅನ್ಕೋ Happy ಆಗಿದೆ happy ಆಗಿದೆ ಯಾರೇ ಏನೆ ಅಂದ್ರು ನಾನು superಆಗಿದೆ ಇರ್ತೀನಿ ಅನ್ಕೋ ತೆಲೆಮೇಲೆ ಕೈಯಿಟ್ಕೂತ್ರೆ ಕೆಲ್ಸ ಐತಾದ? ಹಳೆ ಪ್ರೀತಿ photo ಇಟ್ಕೊಂಡ್ ನಿದ್ದೆ ಬರ್ತದಾ? ಅಟ್ಟಿ ಕೋಳಿ ಕೂಗಿದ್ರೆನೆ ಬೆಳಕಾಯಿತದಾ? Borewell-u ತೊಡದೇನೆ ನೀರ್ ಬತ್ತದಾ? ಹಂಗೆ ಕಹಿ ನೆನೆಪುಗಳ ನೀ ಮರಿಬೇಕು ನಿನ್ನ ಅನುಭವಗಳಿಂದ ನೀ ಕಲಿಬೇಕು ನಿನ್ನ ಹಾಸಿಗೇನ ಮೀರಿ ಕಾಲ್ ಚಾಚ್ಬೇಕು Life-u ಎಷ್ಟೇ ಕಷ್ಟ ಆದ್ರೂ ನೀನು ನಗಬೇಕು Happy ಆಗಿದೆ happy ಆಗಿದೆ ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ Happy ಆಗಿದೆ happy ಆಗಿದೆ ಲೈಫು ಹೆಂಗೆ ಇದ್ರೂ ನಂಗೆ superಆಗಿದೆ ಅನ್ಕೋ Happy ಆಗಿದೆ happy ಆಗಿದೆ ಜೀವನದಲ್ಲಿ ನಂಗೆ ಈಗ ಖುಷಿ ಯಾಗಿದೆ ಅನ್ಕೋ Happy ಆಗಿದೆ happy ಆಗಿದೆ ಯಾರೇ ಏನೆ ಅಂದ್ರು ನಾನು superಆಗಿ ಇರ್ತೀನಿ ಅನ್ಕೋ (Happy happy happy happy happy Happy happy I am feeling happy Happy happy happy happy happy I am feeling happy) Okay, ಇಲ್ಲಿ ಮಾತಾಡೋವ್ರು ನಿನ್ EMI ಕಟ್ತಾರಾ? ಜೀವನದಲ್ಲಿ ಸೋತಿದ್ದಾಗ ಬೆನ್ತಟ್ತಾರಾ? ಹೊಟ್ಟೆ ಹಸಿ ಅಂತ ಅಂದಾಗ್ ಊಟಾ ಹಾಕ್ತಾರಾ? ಶನಿವಾರದ್ ಸಂಜೆ ಖರ್ಚಿಗ್ ಕಾಸ್ ಕೊಡ್ತಾರಾ? It's okay ನಿಂಗ್ ತುಂಬಾ ಜನ friends ಇಲ್ಲ ಅಂದ್ರು OK ನಿನ್ ಹಾಕೋ postಗ್ likes ಇಲ್ಲ ಅಂದ್ರು OK ನಿನ್ ಜೇಬಲ್ ನಯಾ ಪೈಸಾ ಇಲ್ಲ ಅಂದ್ರು OK ಜೀವ್ನ ನಡೀತದೆ all OK ಇಲ್ ಸ್ವಾಭಿಮಾನ ದೇವ್ರ್ ಇದ್ದಂಗ ಅಲ್ವಾ ನಿನ್ನ ಹಣೆಬರಹಕ್ ಹೊಣೆ ಕಂಡವ್ರ್ ಅಭಿಪ್ರಾಯ ಅಲ್ಲ ನಿನ್ನ ಕಸ್ಟಕ್ ಇಲ್ಲ ನಸ್ಟಕ್ ಇಲ್ಲ ಬೇಕಾದಾಗ ಜೊತೆಗಿಲ್ಲ ಅಂಥವರ ಅಭಿಪ್ರಾಯ ಕಟ್ಕೊಂಡ್ ಏನ್ಮಾಡ್ತಿ ಬಾರ್ಲೆ Happy ಆಗಿದೆ happy ಆಗಿದೆ ಜೀವನದಲ್ಲಿ ನಂಗೆ ಈಗ ಖುಷಿ ಯಾಗಿದೆ Happy ಆಗಿದೆ happy ಆಗಿದೆ ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ Happy ಆಗಿದೆ happy ಆಗಿದೆ ಜೀವನದಲ್ಲಿ ಏನೆ ಬಂದ್ರು ಖುಷಿ ಆಗಿದೆ ಅನ್ಕೋ Happy ಆಗಿದೆ happy ಆಗಿದೆ ಯಾರೇ ಏನೆ ಅಂದ್ರು ನಾನು superಆಗಿ ಇರ್ತೀನಿ ಅನ್ಕೋ
Writer(s): All Ok Lyrics powered by www.musixmatch.com
instagramSharePathic_arrow_out