album cover
Chittara Moodo
album cover
Chittara Moodo è stato pubblicato il 21 febbraio 2014 da D Beats come parte dell'album Ugramm (Original Motion Picture Soundtrack) - EP
Released21 febbraio 2014
EtichettaD Beats
BPM89
Melodicità
Acousticità
Valence
Ballabilità
Energia

Testi

ಚಿತ್ತಾರ ಮೂಡೋ ವೇಳೆಲಿ, ಕೆಂಗಾವರಿಯೇ, ರಂಗೆಲ್ಲ ಮಾಯವಾಗಿದೆ
ತುಂತೂರು ನೀಡೋ ಮೇಘವೂ ಕೊನೆಸನ್ನೆ ಗಾಳಿಲಿ ಆವಿ ಆಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ದಾರಿ ಮೇಲೆಯೇ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೇ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ನೆನಪೇ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಕೂಡಿಟ್ಟ ಕನಸ ಕನ್ನಡಿಯ ಬಿಂಬಗಳ ಚೂರು ಕೈಜಾರಿದೆ, ನೀನು ಕಂಡೆಯಾ?
ಮಧ್ಯದಲೇ ನಿಂತ ಮಾತೊಂದ, ನಾ ನಡೆದ ಹಾದಿ, ನೀನಾದರೂ ಒಮ್ಮೆ ಹೇಳೆಯಾ?
ಬರಹದ ಪುಟವು ಹರಿದೋಗುತಿದೆ
ವಿರಹದ ಝರಿಯು ಹಾದು ಹೋಗುತಿದೆ
ಆ ನೆನಪೇ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ನೆನಪೇ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಚಿತ್ತಾರ ಮೂಡೋ ವೇಳೆಲಿ, ಕೆಂಗಾವರಿಯೇ, ರಂಗೆಲ್ಲ ಮಾಯವಾಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ದಾರಿ ಮೇಲೆಯೇ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೇ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
Written by: Ravi Basrur
instagramSharePathic_arrow_out􀆄 copy􀐅􀋲

Loading...