Video musicale

Nana Mele Nanageega
Guarda il video musicale per {trackName} di {artistName}

Testi

ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ ಬಡಪಾಯಿ ಎದೆಯಲ್ಲಿ ಒಲವೀಗ ಮನೆ ಮಾಡಿದೆ ಸನ್ನೆಯಲ್ಲಿ ಇನ್ನೇನೋ ಹೇಳುವಾಗ ಎಲ್ಲ ಮಾತು ನನ್ನಲಿ ಬಾಕಿ ಈಗ ಸರಿ ಹೋಗುವ ಮುನ್ಸೂಚನೆ ಇತ್ತಿಚ್ಚಿಗೆ ಸುಳಿದಡಿದೆ ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ ಭೇಟಿಯಾದ ಜಾಗ ನಮ್ಮನ್ನೇ ಕಾಯುವಾಗ ಏಕಾಂತವೀಗ ನನ್ನ ಕಾಡಿದೆ ಒಂದೇ ಒಂದು ಮಾತು ನೀ ಚಂದವಾಗಿ ಹಾಡಿ ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ ಉಸಿರಿನ ಬಿಸಿಲು ತಗುಲಿದ ಮೇಲೆ ಹುಡುಗನ ಪಾಡು ಹೀಗಾಗಿದೆ ಪದ ಗೀಚುವ ಬೆರೆಳೆಲ್ಲವು ಪದವಿಲ್ಲದೆ ಪರದಾಡಿದೆ ಇನ್ನೇಕೆ ಕಾಲಹರಣ, ದೂರಾನೇ ತುಂಬಾ ಕಠಿಣ ಕಣ್ಣಲ್ಲೇ ನೀಡು ಎಲ್ಲ ಸೂಚನೆ ಎಲ್ಲೇ ಹೋದರೂನು ನೀ ಎಲ್ಲೇ ಬಂದರೂನು ನನಗೀಗ ನೀನದೊಂದೇ ಪ್ರಾರ್ಥನೆ ಜೀವದ ಭಾಷೆ ಹೇಳಲು ನನಗೆ ಜೀವವೇ ಹೋದ ಹಾಗಾಗಿದೆ ಅನುರಾಗದ ಅನುವಾದಕೆ ಸರಿ ಹೋಗುವ ಪದವೆಲ್ಲಿದೆ ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ
Writer(s): Arjun Janya, Kushal Gowda Lyrics powered by www.musixmatch.com
instagramSharePathic_arrow_out