album cover
Aa Moda Bannalli
1223
Kannada
Aa Moda Bannalli è stato pubblicato il 14 maggio 2021 da MRT Music come parte dell'album Dhruva Thaare (Original Motion Picture Soundtrack) - EP
album cover
Data di uscita14 maggio 2021
EtichettaMRT Music
Melodicità
Acousticità
Valence
Ballabilità
Energia
BPM190

Testi

ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವಾ
ನನಗೆ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವಾ
ನನಗೆ ಹೇಳಿದೆ
ನನ್ನ ನೋಡುವ ಚಿಂತೆ
ನಿನ್ನ ಕಾಡಿದೆಯಂತೆ
ನನ್ನ ಪ್ರೀತಿಗೆ ಸೋತೆ
ಎಂದೂ ಹೇಳಿದೆಯಂತೆ
ನೀನೇ ನನ್ನ ಪ್ರಾಣವೆಂದೂ
ನೀನು ಅಂದ ಮಾತನಿಂದು
ನಲ್ಲ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವಾ
ನನಗೆ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲೆ ನಿನ್ನ ಸಂದೇಶವಾ
ನನಗೆ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲೆ ನಿನ್ನ ಸಂದೇಶವಾ
ನನಗೆ ಹೇಳಿದೆ
ನೂರು ಜನ್ಮವೂ ತಂದಾ
ನಮ್ಮ ಈ ಅನುಬಂಧ
ಸ್ನೇಹ ಪ್ರೀತಿಯೂ ತಂದಾ
ಇಂಥ ಮಹದಾನಂದ
ಎಂಥ ಚನ್ನ, ಎಂಥ ಚನ್ನ
ಎಂದ ನಿನ್ನ ಮಾತಾ ಚಿನ್ನಾ ಇಂದು ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವಾ
ನನಗೆ ಹೇಳಿದೆ
ನಿನ್ನ ನೋಟವೇ ಚೆನ್ನ
ನಿನ್ನ ಪ್ರೇಮವೇ ಚೆನ್ನ
ನಿನ್ನ ನೆನಪಲಿ ಚಿನ್ನ
ನೊಂದು ಬೆಂದರೂ ಚೆನ್ನ
ಕಲಹ ಚೆನ್ನ
ವಿರಹ ಚೆನ್ನ
ಸನಿಹ ಚೆನ್ನ
ಎಂದ ನಿನ್ನಾ
ಮಾತನ್ನು ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲ ನಿನ್ನ ಸಂದೇಶವಾ
ನನಗೆ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲೆ ನಿನ್ನ ಸಂದೇಶವಾ
ನನಗೆ ಹೇಳಿದೆ
ನನಗೆ ಹೇಳಿದೆ
Written by: Chi. Udayashankar, Upendra Kumar
instagramSharePathic_arrow_out􀆄 copy􀐅􀋲

Loading...