Video musicale
Video musicale
Crediti
PERFORMING ARTISTS
Sonu Nigam
Performer
Sanjith Hegde
Performer
Nagarjun Sharma
Performer
COMPOSITION & LYRICS
Sanjith Hegde
Composer
Nagarjun Sharma
Lyrics
PRODUCTION & ENGINEERING
Sanjith Hegde
Producer
Sunny M.R.
Producer
Gautham Hebbar
Producer
Testi
[Intro]
ಮಾತಲ್ಲೇ ಮಿಂಚು ತಂದ ನನ್ನೊಳು ಈ ಮಾಯಾವಿ
ಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ
ಮುದ್ದಾದ ಕಣ್ಣಿಗೊಂದು
ಪುಟ್ಟ ಆ ಕೆನ್ನೆಗೊಂದು
ನಕ್ಷತ್ರ ತಂದು ಕೊಡಲೇನು ಮಾಯಾವಿ
ಮಾಯಾವಿ...
[Verse 1]
ಮಾಯಾವಿ ಮಿನುಗು ನೀನು
ಮುಂಜಾನೆ ಬಿಸಿಲು ನೀನು
ಸಾಲದಿರೋ ಹಾಡು ನೀನು
ಬೇಕೆನಿಸೊ ಸಂಜೆ ನೀನು
ಎದೆಯ ದ್ವನಿಗೆ, ಬೆಳಕು ನೀನೆ
ನೀನಾದೆ ನೀನಾದೆ
[Verse 2]
ಯಾರಿರದ ರಸ್ತೆ-ಯಲ್ಲಿ
ಸಂತಹಿಸೋ ಅವಳಿ ಗಾಳಿ
ಸಾಗರದ ಬಾನಿ-ನಲ್ಲಿ
ಕಂಗೊಳಿಸೋ ಅವಳೆ ನೀಲಿ
ಸಮಾಯ ನೀ ನಿಂತೋದೆ
ಅವಳ ಅಂಗೈ ಅಲ್ಲೆ
ನಾನೂ-ನು ಶರಣಾದೆ
ಅವಳ ಗುಂಗಿ ನಲ್ಲೆ
[Refrain]
ಸೋತೆ ಹೋದೆ, ಸೋತೆ ಹೋದೆ
ಸೋತೆ ಹೋದೆ, ಸೋತೆ ಹೋದೆ, ಸೋ-ತೆ ಹೋದೆ
[Chorus]
ನೀ ಮೊದಲ ಕೊನೆಯ ಆಸೆ
ನನ್ನ ಎದೆಗೆ, ಹಿಡಿಸೋ ಭಾಷೆ
ಅನುರಾಗದಲಿ ಕೊನೆ ಬೀದಿಯಲಿ
ನನಗು, ನಿನಗು, ಮನೆ ಮಾಡಿರುವೆ
ಒಳಗೆ ಬರಲು ತಡ ಇನ್ನೇಕೆ?
ಕೀಟಕೀಲೆ ನಾ ಕಾದೆ
[Verse 3]
ಯಾರೋ ನಾ ಯಾರೋ ಕನಸಲ್ಲಿ ಯಾರು ಇರದಾಗ
ನನ್ನವಳ ಮನಸಲ್ಲಿ ನಾನಗೆ ಬೇಕಿತ್ತು ಜಾಗ
ಹೃದಯ ಮೌನ ಆ-ಗುವಾಗ
ಮಾತು ಹೇಗೆ ಆ-ಡಳಿ?
ಹುಡುಕಿ ಹೋದೆ ಯೆಲ್ಲೊ ದೂರಿ
ನೀನೆ ಸಿಕ್ಕ ಶಾಯರಿ
[Refrain]
ಸೋತೆ ಹೋದೆ, ಸೋತೆ ಹೋದೆ
ಸೋತೆ ಹೋದೆ, ಸೋತೆ ಹೋದೆ, ಸೋ-ತೆ ಹೋದೆ
[Chorus]
ನೀ ಮೊದಲ ಕೊನೆಯ ಆಸೆ
ನನ್ನ ಎದೆಗೆ, ಹಿಡಿಸೋ ಭಾಷೆ
ಅನುರಾಗದಲಿ ಕೊನೆ ಬೀದಿಯಲಿ
ನನಗು, ನಿನಗು, ಮನೆ ಮಾಡಿರುವೆ
ಒಳಗೆ ಬರಲು ತಡ ಇನ್ನೇಕೆ?
ಕೀಟಕೀಲೆ ನಾ ಕಾದೆ
Written by: Nagarjun Sharma, Sanjith Hegde

