ミュージックビデオ

ミュージックビデオ

クレジット

PERFORMING ARTISTS
Hamsalekha
Hamsalekha
Performer
S.P. Balasubrahmanyam
S.P. Balasubrahmanyam
Performer
K.S. Chithra
K.S. Chithra
Performer
V. Ravichandran
V. Ravichandran
Actor
Shilpa Shetty
Shilpa Shetty
Actor
COMPOSITION & LYRICS
Hamsalekha
Hamsalekha
Composer
PRODUCTION & ENGINEERING
Rockline Venkatesh
Rockline Venkatesh
Producer

歌詞

ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೆ ಒಂದು thrill
Thrill
ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೆ ಒಂದು thrill
Thrill
ಕಳ್ಳಿ ಸಿಕ್ಕಳು ಕದ್ದ ಕೈಯ್ಯಲಿ
ಅವಳ ಪಾಡು ಹೇಗೆ ಹೇಳಲಿ
ಮರೆತು ಅವಳ ಹೃದಯ ಕೊಟ್ಟಳೋ
ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೆ ಒಂದು thrill
Thrill
ಚೋರಿಯಾಗಿದೆ ನನ್ನ दिल
हे दिल
हे दिल
ಮನೆಯೆ ಮೌನವಾಗಿದೆ
ಮೌನ ಮಾತನಾಡಿದೆ
ಹಾಡು ಹಾಡಿದೆ ಈ दिल
ಕಣ್ಣು ಕುಕ್ಕುತಾಯಿದೆ
ಆಸೆ ಉಕ್ಕುತಾಯಿದೆ
ಪ್ರೀತಿ ಬೇಡಿದೆ ಈ दिल
ನನ್ನ ನಿನ್ನ ಈ ಮೊದಲ ನೋಟವೇ
ಪ್ರೇಮ ಶಾಲೆಯ ಪ್ರಥಮ ಪಾಠವೇ
ದೇವರಾಣೆ ಮುಂದೆ ತಿಳಿಯದು
ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೆ ಒಂದು thrill
Thrill
ಚೋರಿಯಾಗಿದೆ ನನ್ನ दिल
ಬಾರೆ ಬೇಗ ಹೋಗುವ
ಪ್ರೇಮ ಶಾಲೆ ಸೇರುವ
ಅ ಆ ಇ ಈ ತಿದ್ದಲಿ ಈ दिल
ಯಾರು ಗುರುಗಳೋ ಪ್ರೀತಿಗೆ
ಯಾವ ಪಾಠವೋ ಮನಸಿಗೆ
ಎಂದು ಕೇಳಿದೆ ಈ दिल
ನಾಕು ಕಣ್ಣ್ಗಳೇ ಪ್ರೇಮ ಪುಟಗಳು
ನಾಕು ತುಟಿಗಳೇ ಪದ್ಯ ಪದಗಳು
ಪ್ರೀತಿಗ್ಯಾರು ಇಲ್ಲ ಗುರುಗಳು
ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೆ ಒಂದು thrill
Thrill
ಚೋರಿಯಾಗಿದೆ ನನ್ನ दिल
Written by: Hamsalekha
instagramSharePathic_arrow_out

Loading...