ミュージックビデオ

Jodi | Video | KGF | Malayalam | Yash | Tamannaah | Prashanth Neel | Airaa Udupi | Ravi Basrur
{artistName}の{trackName}のミュージックビデオを見る

特集

クレジット

PERFORMING ARTISTS
Upendra Kumar
Upendra Kumar
Performer
Ravi Basrur
Ravi Basrur
Performer
Airaa Udupi
Airaa Udupi
Performer
COMPOSITION & LYRICS
Upendra Kumar
Upendra Kumar
Composer
Ravi Basrur
Ravi Basrur
Composer
R. N. Jayagopal
R. N. Jayagopal
Songwriter
Sudamsu
Sudamsu
Songwriter

歌詞

ಹೇಯ್... ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗ ನೀ... ಅರಿವೇ ಈ ಸಂಚು ಜೋಕೆ... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗ ನೀ... ಅರಿವೇ ಈ ಸಂಚು ಸೊಂಟ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀ ನನ್ನ ಬಂದಿ ಆವಾಗ ಸೊಂಟ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀ ನನ್ನ ಬಂದಿ ಆವಾಗ ಚಂದದ ಕೆಂದುಟಿ ಜೇನು ಹೀರುವ ದುಂಬಿ ಆಗುವ ಆದರೆ ನಂತರ ಮತ್ತು ಬಂದರೆ ನಿಧಾನ ನಿಧಾನ ಜೋಕೆ... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗ ನೀ... ಅರಿವೇ ಈ ಸಂಚು ಏನು ಹುಡುಕುವೆ ನೀನು ನನ್ನಂದ ನೋಡಿ ಏನೋ ನನಗಿಂತ ರತಿ ಬೇಕೇನೋ ಹೆಜ್ಜೆ ಇಡುವ ಮುನ್ನ ನೀ ನೋಡು ಒಮ್ಮೆ ನನ್ನ ಸನ್ನೆಯ ತಿಳಿ ಓ ಚಿನ್ನ ಏನು ಹುಡುಕುವೆ ನೀನು ನನ್ನಂದ ನೋಡಿ ಏನೋ ನನಗಿಂತ ರತಿ ಬೇಕೇನೋ ಹೆಜ್ಜೆ ಇಡುವ ಮುನ್ನ ನೀ ನೋಡು ಒಮ್ಮೆ ನನ್ನ ಸನ್ನೆಯ ತಿಳಿ ಓ ಚಿನ್ನ ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ ಬಲ್ಲೆಯಾ ಜಾಲದಿ ತಬ್ಬಿ ಓಡುವ ನಿಧಾನ ನಿಧಾನ ಜೋಕೆ... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು
Writer(s): R.n. Jayagopal, Ravi Basrur Lyrics powered by www.musixmatch.com
instagramSharePathic_arrow_out