クレジット
PERFORMING ARTISTS
Sonu Nigam
Performer
COMPOSITION & LYRICS
V Harikrishna
Composer
Prem
Songwriter
歌詞
[Verse 1]
ಜೋಗಯ್ಯ
(ಹೆತ್ತವಳಲ್ಲ ಅವಳು)
(ಹೊತ್ತವಳಲ್ಲ ಅವಳು)
(ಯಾರೋ ಅವಳು ನಿನಗೆ ಜೋಗಿ)
ಜೋಗಯ್ಯ
(ಬಂಧು ಅಲ್ಲ ಅವಳು)
(ಬಳಗ ಅಲ್ಲ ಅವಳು)
(ಯಾರೋ ಅವಳು ನಿನಗೆ ಜೋಗಿ)
ಹೆಜ್ಜೆ ಹೆಜ್ಜೆ ಕಾದೋಳು
ನೆರಳಿನಂಗೆ ನಿಂತೋಳು
ಕಣ್ಣಾ ಮುಂದೆ ಇದ್ಧರೂನು ಕಾಣಲಿಲ್ಲ ಯಾಕೋ
ಜೀವದಾನ ಮಾಡೇ ಹೋದ್ಲಯ್ಯ
ಜೋಗಯ್ಯ
Written by: Prem, V Harikrishna

