クレジット

PERFORMING ARTISTS
Naveen Sajju
Naveen Sajju
Performer
MC Bijju
MC Bijju
Performer
COMPOSITION & LYRICS
MC Bijju
MC Bijju
Composer
Rahul Dit-O
Rahul Dit-O
Songwriter

歌詞

ಕಮಲಾ teacher
ಕಮಲಾ ಕಮಲಾ teacher
ನಿಮ್ಮ ಕೈಯಲ್ಲೇ ಇದೆ ಪೋಲಿ ಹುಡುಗರ future
ಪರದೇನೆ ಇರದೇ ತೋರಿಸ್ತೀರಾ ಪೂರ್ತಿ picture
Heart ಒಳಗ್ ಆಗಿದೆ ಹೊಲಿಯೋಕೆ ಆಗದಷ್ಟು puncture
ಕಮಲಾ teacher
ಕಮಲಾ ಕಮಲಾ teacher
ಕಮಲಾ teacher
ಕಮಲಾ ಕಮಲಾ teacher
ಕಣ್ಣಮುಂದೆ ಕಮಲಾ teacher ಬಂದ್ರೆ ಜೀವ ಝಂ ಅಂತದೇ
ತಲೆಗೆ ಮುಡಿದುಕೊಂಡಿರೋ ಮಲ್ಲಿಗೆ ಹೂವು ಘಮ್ ಅಂತದೇ
ಕನಸಲಿ ಬಂದು ಕರಿತದೆ ವಾಲೆಝಂಕಿ ಮೂಗುತಿ ಬೊಟ್ಟು
ಮನಸಲಿ ಇರೋದನ್ ಹೇಳುದ್ರೆ ಮಾಡಿಕೊಳ್ಳೋದಿಲ್ಲ ಒಂದುಚೂರು ಸಿಟ್ಟು
ಕಣ್ಣು ಮಿಟುಕಿಸದಂಗೆ ನೋಡಬೇಕೆನಿಸುವ figure ನಿಮ್ಮದು
ಅದಕ್ಕೇನೆ miss ಇಲ್ಲದಂಗೆ daily collegeಯಿಗೆ ನಾನು ಬರೋದು
ನಿದಿರೇನೇ ಬರೋದಿಲ್ಲ madam ನಿಮ್ಮನು ರಾತ್ರಿ ನೆನಸಿಕೊಂಡು ಬಿಟ್ಟರೆ
ಎಲ್ಲೇ ಇದ್ರೂ ಉಡಿಕೊಂಡ ಬರಂಗೆ ಮಾಡುತೀರಾ ನಾನೇ ನೊಣ ನೀವೇ ಸಕ್ಕರೆ
ವಯ್ಯಾರ ಮಾಡೋದ್ರಲ್ಲಿ ತಾವು ಮಾಡೋದೇ ಇಲ್ಲ ಯಾವತ್ತೂನು ಕಂಜೂಸ್
ಕಯ್ಯಾರ ಮಾಡಿ ತಂದು ಕೊಡುತೀನಿ ಕುಡಿತೀರಾ ದಿನ ಶರಬತ್ juice
ಉದ್ದಾರ ಮಾಡುತೀರಾ ನಾನೇ ನನ್ನ ಕೊಟ್ಟುಬಿಡುತೀನಿ ನಿಮ್ಮ ಕೈಗೆ
ಉಪ್ಕಾರ ಮಾಡಿ ಸ್ವಲ್ಪ ಉಪ್ಪು ಖಾರ ತಿನ್ನೋ ಈ ಹುಡುಗನ ಮೈಗೆ
ಕಮಲಾ teacher
ಕಮಲಾ ಕಮಲಾ teacher
ನಿಮ್ಮ ಕೈಯಲ್ಲೇ ಇದೆ ಪೋಲಿ ಹುಡುಗರ future
ಪರದೇನೆ ಇರದೇ ತೋರಿಸ್ತೀರಾ ಪೂರ್ತಿ picture
Heart ಒಳಗ್ ಆಗಿದೆ ಹೊಲಿಯೋಕೆ ಆಗದಷ್ಟು puncture
Everyday college gateಅಲ್ಲಿ ನಿಮಗೋಸ್ಕರ ಕಾಯುತೀನಿ ನಾನು
ನೋಡಷ್ಟು ನೋಡ್ಬುಟ್ಟು ಒಳಗೋಡುಸ್ತಾನೆ ಬಡ್ಡಿ ಮಗ watchman-u
ಹಿಂದ್ಹಿಂದೆ ಬರಂಗೆ ಮಾಡುತದೆ ನೀವು ಹಾಕೊಂಡು ಬರುವಂಥ scent-u
ನಿಮ್ಮನ್ನೇ ನೋಡುತಿದ್ರೆ ಪಾಠ ತಲೆಗ್ ಹತ್ತುತ್ತಿಲ್ಲ ಒಂದು percent-u
Current-e ಇಲ್ಲದಿದ್ದರೂ ಸುತ್ತುತೀನಿ ಮಾಡಿ ನೋಡಿ ಬೇಗ touch-u
ನಾನೇನೇ ನಿಮ್ಮ fan-u ದಯವಿಟ್ಟು ಒತ್ತುಬಿಡಿ ಒಂದು ಸಾರಿ switch-u
ಅಬ್ಬಬಾ ಎಂಥ ನಡುಗೆ ಸುಡುಸುಡುವ ಸುರುಸುರು ಬತ್ತಿ
ಸಾರ್ಥಕ ಆಯಿತು ಇಷ್ಟು ದಿನ ನಿಮ್ಮ್ಹಿಂದೆ ಗಿರಾಗಿರ ಸುತ್ತಿ
Jackpot ಅನ್ಕೋ ಕೈ ಜಾರಿ ಕೆಳಗೆ ಬಿದ್ರೆ ಬಳಪ
Urgent ಏನಿಲ್ಲ madam ನಿಧನುಕ್ಕೆ ಎತ್ತುಕೊಳ್ಳಿ ಸ್ವಲ್ಪ
ನನ್ನಾಣೆ ನನ್ನ life ಅಲ್ಲಿ ನನಗಿರೋದೇ ಒಂದೇ ಒಂದು ಆಸೆ
ನಿಮ್ಮನ್ನು ಪಕ್ಕದಲ್ಲಿ ಕುರುಸ್ಕೊಂಡು ತಿನ್ನಬೇಕು ಬಿಸಿ ಬೆಣ್ಣೆ ದೋಸೆ
ಕಮಲಾ teacher
ಕಮಲಾ ಕಮಲಾ teacher
ನಿಮ್ಮ ಕೈಯಲ್ಲೇ ಇದೆ ಪೋಲಿ ಹುಡುಗರ future
ಪರದೇನೆ ಇರದೇ ತೋರಿಸ್ತೀರಾ ಪೂರ್ತಿ picture
Heart ಒಳಗ್ ಆಗಿದೆ ಹೊಲಿಯೋಕೆ ಆಗದಷ್ಟು puncture
ಕಮಲಾ teacher
ಕಮಲಾ ಕಮಲಾ teacher
ಕಮಲಾ teacher
ಕಮಲಾ ಕಮಲಾ teacher
Written by: MC Bijju, Rahul Dit-O
instagramSharePathic_arrow_out

Loading...