ミュージックビデオ

Hrydayada Paadu lyrics in Kannada| Vasuki Vaibhav | Feel the lyrics kannada
{artistName}の{trackName}のミュージックビデオを見る

特集

クレジット

PERFORMING ARTISTS
Vasuki Vaibhav
Vasuki Vaibhav
Performer
COMPOSITION & LYRICS
Karthik Chennojirao
Karthik Chennojirao
Composer
Ronada Bakkesh
Ronada Bakkesh
Composer
Ghouse Peer
Ghouse Peer
Songwriter

歌詞

ಹೃದಯದ ಪಾಡು ಹೃದಯವೇ ನೋಡು ಸನಿಹಕೆ ಬರಲೂ ಅನುಮತಿ ನೀಡು ಪರವಶ ಮನ ಹೊಸಬೆಳಕಿನ ಕನಸು ಕಾಣುತ ಇಡೀ ಬದುಕಿದು ಹಿಡಿ ಒಲವಿಗೆ ಸೀಮಿತ ಕ್ಷಣ ಪ್ರತಿಕ್ಷಣ ತವಕದ ಗುಣ ಎಂಥ ಅಧ್ಭುತ ಕಣ ಕಣದಲೂ ನಿನದೇ ಸೆಳೆತ ಗುಂಡಿಗೆಯ ಗೂಡು ನೀ ಇಣುಕಿ ಒಮ್ಮೆ ನೋಡು ಉಸಿರು ಉಸಿರಿನಲ್ಲೂ ನಿನ್ನ ಹೆಸರ ಜಪಿಸೋ ಹಾಡು ಗುಂಡಿಗೆಯ ಗೂಡು ನೀ ಇಣುಕಿ ಒಮ್ಮೆ ನೋಡು ಉಸಿರು ಉಸಿರಿನಲ್ಲೂ ನಿನ್ನ ಹೆಸರ ಜಪಿಸೋ ಹಾಡು ಅರಳೋ ಮುಂಜಾನೆಯ ಮೊದಲ ಕಿರಣ ನಿನಗೇ ಸರಿದೂಗುವ ಹೋಲಿಕೆ ಸಂಜೆ ಮುಸ್ಸಂಜೆಗೆ ಬಣ್ಣದ ಸಾಲ ಕೊಡುವ ಗುಣವಂತಿಕೆ ಏತಕೆ ಈ ಒಲವಿದು ಹೀಗೇಕೆ? ಕನಸಿನ ಹೊಳೆ ಗುಂಗಿನ ಮಳೆ ಪ್ರಾಣ ಹಿಂಡಿದೆ ನಿನ ನೆನೆಯುತ ಕೆಲಸವೆ ದಿನ ಸಾಗಿದೆ ಕನವರಿಕೆಗೆ ಮನವರಿಕೆಯ ಮಾಡಲಾಗದೆ ನಮಿಸುತ ಮನ ದಣಿದು ಹೋಗಿದೆ ಗುಂಡಿಗೆಯ ಗೂಡು ನೀ ಇಣುಕಿ ಒಮ್ಮೆ ನೋಡು ಉಸಿರು ಉಸಿರಿನಲ್ಲೂ ನಿನ್ನ ಹೆಸರ ಜಪಿಸೋ ಹಾಡು ಗುಂಡಿಗೆಯ ಗೂಡು ನೀ ಇಣುಕಿ ಒಮ್ಮೆ ನೋಡು ಉಸಿರು ಉಸಿರಿನಲ್ಲೂ ನಿನ್ನ ಹೆಸರ ಜಪಿಸೋ ಹಾಡು
Writer(s): Ghouse Peer, Ronada Bakkesh, Karthik Chennojirao Lyrics powered by www.musixmatch.com
instagramSharePathic_arrow_out