歌詞

ಹೊತಿಲ್ಲದ ಹೊತ್ತು ತುತ್ತಿಲ್ಲದೆ ನಿಂತು ಕಾದಿದ್ದೆ ನಿನಗಾಗಿ ಯಾಕೆ ಹೇಳು ಯಾಕೆ ಹೇಳು ಯಾಕೆ ಆಣೆಯ ಇಟ್ಟು ಭಾಷೆಯ ಕೊಟ್ಟು ಹಿಂದ್ಹಿಂದೆ ಬಂದಿದ್ದು ಯಾಕೆ ಹೇಳು ಯಾಕೆ ಹೇಳು ಯಾಕೆ ಪ್ರೀತೀಲಿ ಯಾಮಾರೋದ್ ಹೊಸದೇನು ಅಲ್ಲ ಹುಡುಗೀರು ಹಿಂಗೇನೆ ಅಂತಾರೆ ಎಲ್ಲ ಯಾಕೆ ಹೇಳು ಯಾಕೆ ಎಲ್ಲಾರ ಹಾಗೆ ನೀನಂತೂ ಅಲ್ಲ ಜಗಕೆಲ್ಲ ಸಾರುವೆ ನಾ ಇನ್ನಾ ಹೇಳು ಯಾಕೆ ಹೇಳು ಯಾಕೆ ಏಳೇಳು ಜನುಮಾನ ನಂಬಲ್ಲ ನಾನು ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು ಯಾಕೆ ಹೇಳು ಯಾಕೆ ಕೊನೆ ಉಸಿರಾಸೆ ಕೇಳಿದರೆ ನನ್ನ ನೀನೆ ಬೇಕೆನ್ನುವೆ ನಾ ಇನ್ನಾ ಹೇಳು ಯಾಕೆ ಹೇಳು ಯಾಕೆ ಹೇಳು ಯಾಕೆ
Writer(s): Arjun Janya, Prem Jogi Lyrics powered by www.musixmatch.com
instagramSharePathic_arrow_out