ミュージックビデオ

Open The Bottle Full Video Song | Natasaarvabhowma Video Songs | Puneeth Rajkumar | Vijay Prakash
{artistName}の{trackName}のミュージックビデオを見る

クレジット

PERFORMING ARTISTS
Vijay Prakash
Vijay Prakash
Performer
Puneeth Rajkumar
Puneeth Rajkumar
Actor
Rachita Ram
Rachita Ram
Actor
Anupama Parameswaran
Anupama Parameswaran
Actor
COMPOSITION & LYRICS
D Imman
D Imman
Composer
Yogaraj Bhat
Yogaraj Bhat
Songwriter

歌詞

ಏಳುವರೆಗೆ ತುಟಿ ಒಣಗತ್ತೆ ಏನು ಮಾಡಣಾ ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯಣಾ ಎಣ್ಣೆ ಬಿಡೋದಕ್ಕೆ ಇಟ್ಟಿರುವ party ಇದು ಬನ್ನಿ ಎಣ್ಣೆ ಬಿಡೋಣ ನಾಳೆಯಿಂದ ನಾವು ಬಾಟ್ಲಾಣೆ ಕುಡಿಯೋದಿಲ್ಲ ಇಂದು full-u ಕುಡಿಯೋಣ Friends ಎಲ್ಲಾ ಕೈ ಹಾಕಿ ಜೋಡುಸ್ರೋ table Open the bottle, ಟಲ್ ಟಲ್ ಟಲ್ ಟಲ್ Open the bottle, ಟಲ್ ಟಲ್ ಟಲ್ ಟಲ್ Open the bottle, ಟಲ್ ಟಲ್ ಟಲ್ ಟಲ್ (Open the bottle, ಟಲ್ ಟಲ್ ಟಲ್ ಟಲ್) Open the bottle, ಟಲ್ ಟಲ್ ಟಲ್ ಟಲ್ (Open the bottle, ಟಲ್ ಟಲ್ ಟಲ್ ಟಲ್) ಏಳುವರೆಗೆ ತುಟಿ ಒಣಗತ್ತೆ ಏನು ಮಾಡಣಾ ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯಣಾ ರಾತ್ರಿ ಹೊತ್ತಲ್ಲಿ ನಮ್ ಮಾತೃಭಾಸೆ ಕನ್ನಡವು ಯಾಕೋ ಏಕದಮ್ಮು weak ಆಯ್ತದೆ ಎರಡು pegಅಲ್ಲಿ ಹುಡುಗೀರ ಜೊತೆ ವಾಟ್ಸಾಪ್ಪಲ್ಲಿ ನಾಟಿ englis-u start ಆಯ್ತದೆ ಈ ಬಿಕನಾಸಿ ಬಾಯಾರ್ಕೆ ಬಾಯಿಗೆ ಮಣ್ಹಾಕ ಸೌತೆಕಾಯಿ ತಿನ್ನಣಾ ಆ ಮೂಲೇಲಿ ನಿಂತಿರುವ ಹುಡುಗೀರ ಹತ್ರ ಹೋಗಿ ಚೂರು ಕೈ ಚಾಚಣ ಕುಣಿ ಕುಣಿದು ಕೊಡುವ ಕಣ್ಣ signal Open the bottle, ಟಲ್ ಟಲ್ ಟಲ್ ಟಲ್ Open the bottle, ಟಲ್ ಟಲ್ ಟಲ್ ಟಲ್ Open the bottle, ಟಲ್ ಟಲ್ ಟಲ್ ಟಲ್ (Open the bottle, ಟಲ್ ಟಲ್ ಟಲ್ ಟಲ್) Open the bottle, ಟಲ್ ಟಲ್ ಟಲ್ ಟಲ್ (Open the bottle, ಟಲ್ ಟಲ್ ಟಲ್ ಟಲ್) ಸಾವ್ರ ಜನ್ಮಕ್ಕೂ ಬಗೆಹರಿದಂಥ matter-u ಕೂಡಾ ಮೂರ್ನೆ pegಅಲ್ಲಿ solve ಆಯ್ತದೆ ಎಲ್ಲೋ ಹೊಂಟೋದ ಹಳೇ ಹುಡುಗೀರೆಲ್ಲಾ ನೆನಪಾಗಿ ಬಿಟ್ಟು ತಿರಗಾ mid-night-u love ಆಯ್ತದೆ ಈ ಹೆಂಡ ಹುಡುಗಿ ನೆನಪು ಒಂದಕ್ಕಿಂತ ಒಂದು ತಲೆ ಕೆಡೋ ವಿಚಾರ ಹೇ ಮೋರಿ ದಂಡೆ ಮೇಲೆ seminar-u ಮಾಡಣಾ ಬನ್ನಿ ಯಾರ್ಯಾರ್ ಬರ್ತೀರ ಎತ್ಕೋ ಬೇಗ chips soda parcel Open the bottle, ಟಲ್ ಟಲ್ ಟಲ್ ಟಲ್ Open the bottle, ಟಲ್ ಟಲ್ ಟಲ್ ಟಲ್ Open the bottle, ಟಲ್ ಟಲ್ ಟಲ್ ಟಲ್ Open the bottle, ಟಲ್ ಟಲ್ ಟಲ್ ಟಲ್
Writer(s): D. Imman, Yogaraj Bhat Lyrics powered by www.musixmatch.com
instagramSharePathic_arrow_out