ミュージックビデオ

Shaakuntle Sikkalu (Video Song) | Naduve Antaravirali | Sanjith Hegde | Prakhyath, Aishani Shetty
{artistName}の{trackName}のミュージックビデオを見る

クレジット

PERFORMING ARTISTS
Sanjith Hegde
Sanjith Hegde
Vocals

歌詞

ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು Shock ಆಯ್ತು ನರ ನಾಡಿ ಒಳಗೆ ದುಷ್ಯಂತ ಆಗಲಾ ಉಂಗ್ರಾನಾ ನೀಡಲಾ ನದಿ ಯಾವ್ದು ಇರಬಾರದು ನಮಗೆ ಮನಸೇ, ನಿ ಬದಲಾದೆ ತುಟಿಯೇ, ನಿ ತೊದಲಾದೆ ಪದೇ ಪದೇ ಸತಾಯಿಸೋ ನಗುವು ಅವಳದೆ ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು Shock ಆಯ್ತು ನರ ನಾಡಿ ಒಳಗೆ ಮಳೆಗೆ ತಿಳಿಗಾಳಿ ಹಿಂಬಾಲಕ ಅಲೆಗೆ ಅಲೆಯೊಂದು ಹಿಂಬಾಲಕ ಅವುಗಳಿಗೆ ಇರುವತರ ನನಗಿದೆ ವ್ಯಾಮೋಹವು ಇವಳ ನಡೆ ಇರುವ ಕಡೆ ಅಲೆಯುವೆ ನಾನು ಅವಳೇ ನನ್ನೆದುರಲ್ಲಿ ಅವಳೇ ಕಣ್ಣೆದುರಲ್ಲಿ ಪದೇ ಪದೇ ಮಿಲಾಯಿಸೋ ಕಣ್ಣು ಅವಳದೆ ಅವಳ ನೆರಳೇನೆ ಸಮ್ಮೋಹಕ ನನಗೆ ಅನುರಾಗ ಸಂವಾಹಕ ಅನುದಿನವು ಅನುಕ್ಷಣವು ಎದುರಿಗೆ ನಾ ಹೊದೆನು ಒಲವೆನುವ ಪದನಿಸವ ಗುನುಗುವೆ ನಾನು ಅವಳೇ ನನ್ನಾಕಾಶ ಅವಳೇ ನನ್ನವಕಾಶ ಪದೇ ಪದೇ ಕಿಚಾಯಿಸೋ ಕನಸು ಅವಳದೆ ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು Shock ಆಯ್ತು ನರ ನಾಡಿ ಒಳಗೆ ದುಷ್ಯಂತ ಆಗಲಾ ಉಂಗ್ರಾನಾ ನೀಡಲಾ ನದಿ ಯಾವ್ದು ಇರಬಾರದು ನಮಗೆ ಮನಸೇ, ನಿ ಬದಲಾದೆ ತುಟಿಯೇ, ನಿ ತೊದಲಾದೆ ಪದೇ ಪದೇ ಸತಾಯಿಸೋ ನಗುವು ಅವಳದೆ
Writer(s): Manikanth Kadri, V. Nagendra Prasad Lyrics powered by www.musixmatch.com
instagramSharePathic_arrow_out