ミュージックビデオ
ミュージックビデオ
クレジット
PERFORMING ARTISTS
Hari
Music Director
Kunal Ganjawala
Lead Vocals
Mahesh Jeeva
Performer
COMPOSITION & LYRICS
Hari
Composer
Mahesh Jeeva
Songwriter
PRODUCTION & ENGINEERING
R Chandru
Producer
歌詞
ಆ ಚಿಗುರಿನ ಈ ಪ್ರೀತಿಗೆ
ಹನಿ ತುಂತುರು ನೀನಾದರೆ
ಮರವಾಗಿ ನಾ ನೆರಳಾಗುವೆ, ನಿನಗೆ
ನಾ ಬಿದ್ದಿರೋ ಈ ಪ್ರೇಮಕೆ
ನೀರೆರೆಯದೇ ಬತ್ಹೋಗಿದೆ
ಮುಂದೊಂದಿನ ಮಳೆಯಾಗುವೆ ನಾನೇ
ಗುರಿ ಕಡೆಗೆ ನನ್ನನು ಕಳಿಸಿರುವೆ
ಗುರಿ ತಲುಪಿ ನಾ ಬರುವೆ
ನಿನ್ ಮನಸಿಗೆ ಬರೆಯನು ಎಳೆದಿರುವೆ
ಮನ್ನಿಸು ಓ ಮನವೇ
ನಂಬಿಕೆ ಮನದಲಿ ನಿನಗಿದ್ದು
ಕಾದರೆ ನೀನು ನನಗೆಂದು
ದೇವರು ಬರೆದ ಕಥೆಯಲ್ಲಿ
ಎಂದು ರಾಧಾ ಮೋಹನಾ
ನಿನ್ ಬಯಸಿ ಬಂದಿರೋ ಹೃದಯವಿದು
ಇಂದೇಕೋ ನಡುಗುತಿದೆ
ಅನುರಾಗದ ಮಾತನು ಮಂಡಿಸಲು
ನಾಲಿಗೆ ತೊದಲುತಿದೆ
ಸವಿ ಸ್ನೇಹದ ನುಡಿಯನು ಕೇಳಿಸಲು
ನನ್ನ ಮನಸ್ಸು ಹೆದರುತಿದೆ
ನನ್ ಜೊತೆಗೆ ಕರೆಯಲು ನಿನ್ನನು ಗುರಿಯು ತಡೆಯುತಿದೆ
ಸಂತೆಗೋದರು ಚಿಂತಿಸದೆ
ನಂಬು ನೀ ಅನುಮಾನಿಸದೆ
ಸತ್ತು ಮಣ್ಣು ಸೇರಿದರೂ
ಅಲ್ಲೂ ನಾನು ನಿನ್ನವನೇ
Written by: Hari, Haripriya Potukuchi, Mahesh Jeeva


