뮤직 비디오

ಕೋಗಿಲೆ ಹಾಡು ಚಂದಾನ - HD ವಿಡಿಯೋ ಸಾಂಗ್ - ರಮೇಶ್ ಅರವಿಂದ್, ರಾಶಿ - ಕೆ.ಎಸ್.ಚಿತ್ರಾ - ಕೆ.ಕಲ್ಯಾಣ್
{artistName}의 {trackName} 뮤직 비디오 보기

크레딧

실연 아티스트
Rajesh Krishnan
Rajesh Krishnan
실연자
K.S. Chithra
K.S. Chithra
실연자
작곡 및 작사
Rajesh Ramanath
Rajesh Ramanath
작곡가
K. Kalyan
K. Kalyan
송라이터

가사

ಲಾಲಲ ಲಾಲ ಲಲಲಾಲಾ ಲಾಲಾಲಾಲಾಲಾಲಾ ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ ಅಂದವಾದ ಅರಳು ಮಲ್ಲೆ ಚಂದಾನಾ ಅರಳು ಮರಳು ಮೆಘ ಮಾಲೆ ಚಂದಾನಾ ತಂಗಾಳಿ ತಂದಾನಾ ಗಿರಗಿಟ್ಟಲೆ ಚಂದಾನಾ ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ ಜೊರು ಮಳೆಯಲ್ಲಿ ಜಾರೊ ಮಾವಿನ ತೊಪಲ್ಲಿ ಸೆರಿ ತುಗುಯ್ಯಾಲೆ ಆಡಿದ್ಹಂಗೆ ಮಧ್ಯ ರಾತ್ರಿಲಿ ಮೈ ನವಿರಿಳಿಸಿ ಮತ್ತೆ ಬಂತೂ ನೆನಪು ಮನಸ್ಸಿಗೆ ಕಣ್ತೆರೆಯದ ಎದೆಯಲ್ಲಿ ಅಲೆ ಎಬ್ಬಿಸೊ ಕಡಲಂತೆ ಸಾಗಿ ಹೊಯ್ತು ಇಸವಿಗಳು ಮಾಗಿತು ಈ ಸವಿಗಳು ಮಾತುಗಳು ಚಂದಾನಾ ಭಾವಗಳು ಚಂದಾನಾ ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ ಮೊಡದ ಹಿಂದೆ ಚಂದ್ರ ಬಚ್ಚಿಕೊಳ್ಳೊದು ಚುಕ್ಕಿಗಳು ಇನುಕಿ ನೊಡಲಿಕ್ಕೆ ಮುದ್ದು ಗೊಂಬೆಗೆ ನಾವು ಚುಕ್ಕಿ ಇಡೊದು ಆ ಚಂದ್ರ ಇನುಕಿ ನೊಡಲಿಕ್ಕೆ ಕನಸು ಕೊಡೊ ಕಣ್ಗಳಲಿ ಕಲ್ಪನೆಗಳ ಕಂಪನವು ನೀರು ಹರಿದರೆ ಕಲರವವೋ ಕಾಲ ಸರಿದರೆ ಅನುಭವವೋ ಈ ಒಲವು ಚಂದಾನಾ ಈ ಒಗಟು ಚಂದಾನಾ ಕೋಗಿಲೆ ಹಾಡು ಬಲು ಚಂದಾ ಕೊಂಬೆಯ ಸಿರಿ ಬಲು ಚಂದಾ ಹುಣ್ಣಿಮೆ ತೋಟ ಬಲು ಚಂದಾ ಬೆಳಕಿನ ಗರಿ ಬಲು ಚಂದಾ ಅಂದವಾದ ಅರಳು ಮಲ್ಲೆಯು ಚಂದಾ ಅರಳು ಮರಳು ಮೆಘ ಮಾಲೆಯು ಚಂದಾ ತಂಗಾಳಿನು ಚಂದಾ ಗಿರಿಗಿಟ್ಲೆನು ಚಂದಾ ಕೋಗಿಲೆ ಹಾಡು ಬಲು ಚಂದಾ ಕೊಂಬೆಯ ಸಿರಿ ಬಲು ಚಂದಾ ಹುಣ್ಣಿಮೆ ತೋಟ ಬಲು ಚಂದಾ ಬೆಳಕಿನ ಗರಿ ಬಲು ಚಂದಾ ಮುಕ್ತಾಯ ಆರ್ ಎಲ್ ಬಳ್ಳೊಡಿ
Writer(s): Kalyan K, Rajesh Ramanath Lyrics powered by www.musixmatch.com
instagramSharePathic_arrow_out