크레딧
실연 아티스트
Shankar Mahadevan
실연자
작곡 및 작사
Mani Sharma
작곡가
Hamasalekha
작사가 겸 작곡가
가사
(गोविंद बोलो हरि गोपाल बोलो
गोविंद बोलो हरि गोपाल बोलो
राधा रमण हरि गोपाल बोलो
राधा रमण हरि गोपाल बोलो)
(गोविंद बोलो हरि गोपाल बोलो
राधा रमण हरि गोपाल बोलो)
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣಾ ಹರೇ ಕೃಷ್ಣಾ ಕೃಷ್ಣ ಕೃಷ್ಣ ಹರೇ ಹರೇ
ರಾಮ ಅಂತ ಕೃಷ್ಣ ಅಂತ ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್ಮೇಲೆ ತೋರ್ಸು ನೀನೇನಂತ
ಇದ್ರೆ ಒಂದು ಹೋದ್ರೆ ಒಂದು ಸಾದ್ಸು ಏನಾದ್ರೊಂದು
ರಾಮ ಕೃಷ್ಣ ಹೇಳಿದ್ದೊಂದೇ, ಜಯಿಸು ಅಂತ
(गोविंद बोलो हरि गोपाल बोलो)
(राधा रमण हरि गोपाल बोलो)
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣಾ ಹರೇ ಕೃಷ್ಣಾ ಕೃಷ್ಣ ಕೃಷ್ಣ ಹರೇ ಹರೇ
ರಾಮ ಅಂತ ಕೃಷ್ಣ ಅಂತ ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್ಮೇಲೆ ತೋರ್ಸು ನೀನೇನಂತ
ಇದ್ರೆ ಒಂದು ಹೋದ್ರೆ ಒಂದು ಸಾದ್ಸು ಏನಾದ್ರೊಂದು
ರಾಮ ಕೃಷ್ಣ ಹೇಳಿದ್ದೊಂದೇ, ಜಯಿಸು ಅಂತ
ಭಾಗ್ಯದ ನಗರದೊಳಗೆ, ಮರೆಯದ ಮನುಜರೆಷ್ಟೋ
ಮುತ್ತಿನ ಮಣ್ಣಿನೊಳಗೆ, ಅಳಿಯದ ಕಥೆಗಳೆಷ್ಟೋ
ಭೂಲೋಕ ಸ್ವರ್ಗ ನಮ್ಮ ಕೆಂಪೇಗೌಡರ ನಗರ
ಯಾರಿಲ್ಲಿ ಬರಲಿ ನಮ್ಮ ಮನಸಿಗಿಲ್ಲವ ಬೇಸರ
ಹಿಡಿ ಹಿಡಿ ಕೈ ಹಿಡಿ ಹಿಡಿ
(ರಾಮ ಅಂತ ಕೃಷ್ಣ ಅಂತ ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್ಮೇಲೆ ತೋರ್ಸು ನೀನೇನಂತ)
ಇದ್ರೆ ಒಂದು ಹೋದ್ರೆ ಒಂದು ಸಾದ್ಸು ಏನಾದ್ರೊಂದು
ರಾಮ ಕೃಷ್ಣ ಹೇಳಿದ್ದೊಂದೇ, ಜಯಿಸು ಅಂತ
(गोविंद बोलो हरि गोपाल बोलो)
(राधा रमण हरि गोपाल बोलो)
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣಾ ಹರೇ ಕೃಷ್ಣಾ ಕೃಷ್ಣ ಕೃಷ್ಣ ಹರೇ ಹರೇ
(ಸಹನಾ ವವತು ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ
ತೇಜಸ್ವಿ ನಾ ವಧೀತಮಸ್ತು ಮಾ ವಿಧ್ವಿಷಾವಹೈ)
(ಸಾಸನಿಪನಿಸ ಪಾಮಮ ಗಸನಿಸ
ಸಾಸಸಾನಿಪ ಸನಿಸಮಗರಿಸ
ಸಾಸನಿಪನಿಸ ಪಾಮಗ ಸಾನಿಪಮ
ಸಾಸಸಾನಿಪ ಸನಿಸಮಗರಿಸ
ಸಾಸನಿಪನಿಸ ಪಾಮಮ ಗಸನಿಸ)
ಉಳಿಸಲು ಶಾಂತಿ ಮಂತ್ರ
ಬೆಳೆಸಲು ಕ್ರಾಂತಿ ತಂತ್ರ
ಬಿಟ್ಟರೆ ಪುನಃ ಕಷ್ಟ
ಕೈಲಿರೋ ಈ ಸ್ವತಂತ್ರ
ಶ್ರೀ ರಾಮ ನವಮಿ ನಡೆಸೋ ಮೊದಲು ಲಂಕೆಯ ಜಯಿಸು
ನೀ ವಿಜಯ ದಶಮಿ ಮೆರೆಸೋ ಮುಂಚೆ ಅಸುರರ ಅಡಗಿಸೋ
ಕೆಡಕನು ಹಿಡಿ ಬಡಿ ಬಡಿ
(ರಾಮ ಅಂತ ಕೃಷ್ಣ ಅಂತ ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್ಮೇಲೆ ತೋರ್ಸು ನೀನೇನಂತ)
ಇದ್ರೆ ಒಂದು ಹೋದ್ರೆ ಒಂದು ಸಾದ್ಸು ಏನಾದ್ರೊಂದು
ರಾಮ ಕೃಷ್ಣ ಹೇಳಿದ್ದೊಂದೇ, ಜಯಿಸು ಅಂತ
(गोविंद बोलो हरि गोपाल बोलो)
(राधा रमण हरि गोपाल बोलो)
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣಾ ಹರೇ ಕೃಷ್ಣಾ ಕೃಷ್ಣ ಕೃಷ್ಣ ಹರೇ ಹರೇ
ರಾಮ ಅಂತ ಕೃಷ್ಣ ಅಂತ ಕುಂತಿದ್ರೆ ನೀನು ಸಂತ
ಭೂಮಿಯಲ್ಲಿ ಹುಟ್ಟಿದ್ಮೇಲೆ ತೋರ್ಸು ನೀನೇನಂತ
ಇದ್ರೆ ಒಂದು ಹೋದ್ರೆ ಒಂದು ಸಾದ್ಸು ಏನಾದ್ರೊಂದು
ರಾಮ ಕೃಷ್ಣ ಹೇಳಿದ್ದೊಂದೇ, ಜಯಿಸು ಅಂತ
(गोविंद बोलो हरि गोपाल बोलो)
(राधा रमण हरि गोपाल बोलो)
Written by: Hamasalekha, Mani Sharma