뮤직 비디오

Navile - Kalavida | S.P Balasubrahmanyam | Hamsalekha | Crazy Star Ravichandran, Roja| Jhankar Music
{artistName}의 {trackName} 뮤직 비디오 보기

크레딧

실연 아티스트
S. P. Balasubrahmanyam
S. P. Balasubrahmanyam
리드 보컬
Hamsalekha
Hamsalekha
음악 감독
작곡 및 작사
Hamsalekha
Hamsalekha
송라이터

가사

ಹೇ ನವಿಲೇ ಹೆಣ್ಣ್ನವಿಲೇ ಹೇ ನವಿಲೇ ನವಿಲೇ ಹೆಣ್ಣ್ನವಿಲೇ ನವಿಲೇ ಬಾ ನವಿಲೇ ನವಿಲೇ ಬಾ ನವಿಲೇ ನವಿಲೇ ಆ ಸೌಂದರ್ಯ ಲೋಕದಿಂದ ಜಾರಿದೆ ನಿನ್ನ ನೋಡೋಕೆ ನೂರು ಕಣ್ಣು ಸಾಲದೆ ಆ ಸೌಂದರ್ಯ ಲೋಕದಿಂದ ಜಾರಿದೆ ನಿನ್ನ ನೋಡೋಕೆ ನೂರು ಕಣ್ಣು ಸಾಲದೆ ಹೇ ನವಿಲೇ ಹೆಣ್ಣ್ನವಿಲೇ ಹೇ ನವಿಲೇ ನವಿಲೇ ಹೆಣ್ಣ್ನವಿಲೇ ನವಿಲೇ ಬಾ ನವಿಲೇ ನವಿಲೇ ಬಾ ನವಿಲೇ ನವಿಲೇ ಸೌಂದರ್ಯ ರೇಖೆಯ ನೂರಾರು ಶಾಖೆಯ ಸೌಂದರ್ಯ ರೇಖೆಯ, ನೂರಾರು ಶಾಖೆಯ ಆರಂಭ ಹೇಳು ಎಲ್ಲಿದೆ, ಎಲ್ಲಿದೆ ಈ ಅಂದ ಸಂಪೂರ್ಣ ಕಲೆಯಾಗಿದೆ ಮಾತಾಡೋ ಬೇಲೂರ ಶಿಲೆಯಾಗಿದೆ ಹೆಣ್ಣಾಗಿದೆ ಹೆಣ್ಣ್ನವಿಲಾಗಿದೆ ಹೇ ನವಿಲೇ ಹೆಣ್ಣ್ನವಿಲೇ ಹೇ ನವಿಲೇ ನವಿಲೇ ಹೆಣ್ಣ್ನವಿಲೇ ನವಿಲೇ ಬಾ ನವಿಲೇ ನವಿಲೇ ಬಾರೆ ನವಿಲೇ ನವಿಲೇ ಆ ಸೌಂದರ್ಯ ಲೋಕದಿಂದ ಜಾರಿದೆ ನಿನ್ನ ನೋಡೋಕೆ ನೂರು ಕಣ್ಣು ಸಾಲದೆ ನೀನಿಲ್ಲಿ ಬಂದಿರೆ ಹೂ ನಗುವ ತಂದಿರೆ ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ ನೋಡಲ್ಲಿ ತಾರೆ ನಾಚಿದೆ, ಮಿಂಚದೆ ಆ ತಾರೆ ಏನಾದರೇನಾಯಿತು ನೀ ದೂರ ಹೋಗದೆ ಇದ್ದರಾಯಿತು ನೀನಾಯಿತು ಇನ್ನು ನಾನಾಯಿತು ಹೇ ನವಿಲೇ ಹೆಣ್ಣ್ನವಿಲೇ ಹೇ ನವಿಲೇ ನವಿಲೇ ಹೆಣ್ಣ್ನವಿಲೇ ನವಿಲೇ ಬಾ ನವಿಲೇ ನವಿಲೇ ಬಾ ಬಾರೆ ನವಿಲೇ ನವಿಲೇ ಆ ಸೌಂದರ್ಯ ಲೋಕದಿಂದ ಜಾರಿದೆ ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
Writer(s): Yuvaraj K Lyrics powered by www.musixmatch.com
instagramSharePathic_arrow_out