Sonu Nigam의 상위 곡
유사한 곡
크레딧
실연 아티스트
Sonu Nigam
실연자
Shreya Ghoshal
실연자
작곡 및 작사
Arjun Janya
작곡가
Kaviraj
송라이터
가사
ಕಣ್ಣಲಿ ಕಣ್ಣಿಡು, ಕೈಯಲಿ ಕೈ ಇಡು
ಒಲವಿರುವಾಗ ಸನಿಹವೇ ಸ್ವರ್ಗ
ಇನ್ನೆನೂ ಹೇಳಬೇಡ ಬಿಡು
ಇನ್ನೆನೂ ಕೇಳಬೇಡ ಬಿಡು
ನೀ ನನ್ನ ಅನುರೂಪವೇ
ಕಣ್ಣಲಿ ಕಣ್ಣಿಡು, ಕೈಯಲಿ ಕೈ ಇಡು
ಒಲವಿರುವಾಗ ಸನಿಹವೇ ಸ್ವರ್ಗ
ನನ್ನ ಮುದ್ದು ಕಂದಮ್ಮ ನೀ
ಒಂದೇ ಒಂದು ಕಣ್ಣ ಹನಿ
ಜಾರೋದು ನಾ ತಾಳೆನು
ಓ, ನೀನೇ ನನ್ನ ಸಂಜೀವಿನಿ
ಜೀವ ನಂಗೆ ನಕ್ಕಾಗ ನೀ
ಕಾಪಾಡು ನೀ ನನ್ನನು
ಉಸಿರ ಕೊಡುವೆ ನಿನಗಾಗಿ ನಾನು
ಉಸಿರ ಬಿಡುವೆ ನಿನಗಾಗಿ ನಾ
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೇ
ಕಣ್ಣಲಿ ಕಣ್ಣಿಡು, ಕೈಯಲಿ ಕೈ ಇಡು
ಒಲವಿರುವಾಗ ಸನಿಹವೇ ಸ್ವರ್ಗ
ನೋಡು ಈಗ ನನ್ನ ಪರಿ
ನಿನ್ದೆ ಧ್ಯಾನ ನಂಗೆ ಬರೀ
ಓ, ನನ್ನ ಸಂಗಾತಿಯೇ
ಹೀಗೆ ಎಂದು ನಿನ್ನ ಬಳಿ
ಬಂಧಿಯಾಗಿ ತೋಳಿನಲಿ
ಬಾಳೋಕೆ ನಂಗಾಸೆಯೇ
ಒಡಲ ಮೊದಲ ಒಡನಾಡಿ ನೀನು
ಅಗಲಿ ಇರೆನು ತುಸು ನಿನ್ನನು
ಇನ್ನೇನು ಹೇಳಬೇಡ ಬಿಡು
ಇನ್ನೇನು ಕೇಳಬೇಡ ಬಿಡು
ನೀ ನನ್ನ ಅನುರೂಪವೇ
ಕಣ್ಣಲಿ ಕಣ್ಣಿಡು, ಕೈಯಲಿ ಕೈ ಇಡು
ಒಲವಿರುವಾಗ ಸನಿಹವೇ ಸ್ವರ್ಗ
Writer(s): Kaviraj, S A Lokesh Kumar
Lyrics powered by www.musixmatch.com