크레딧
실연 아티스트
Vasu Dixit
실연자
작곡 및 작사
Vasu Dixit
작곡가
Purandaradasa
작사가 겸 작곡가
가사
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ

ಬಿಂದಿಗೆ ಒಡೆದರೆ ಒಂದೇ ಕಾಸು
ಬಿಂದಿಗೆ ಒಡೆದರೆ ಒಂದೇ ಕಾಸು
ತಾರೇ ಬಿಂದಿಗೆಯ

ರಾಮ ನಾಮವೆಂಬ
ರಾಮ ನಾಮವೆಂಬ ರಸವುಳ್ಳ ನೀರಿಗೆ
ತಾರೇ ಬಿಂದಿಗೆಯ
ರಾಮ ನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ
ಕಾಮಿನಿಯರ ಕೂಡೆ ಏಕಾಂತವಾಡೆನು
ಕಾಮಿನಿಯರ ಕೂಡೆ ಏಕಾಂತವಾಡೆನು ತಾರೇ ಬಿಂದಿಗೆಯ
ತಾರೇ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ
ಗೋವಿಂದವೆಂಬ
ಗೋವಿಂದವೆಂಬ
ಗೋವಿಂದವೆಂಬೋ
ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ
ಗೋವಿಂದವೆಂಬೋ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ
ಆವಾವ ಪರಿಯಲ್ಲಿ ಅಮೃತದ ನೀರಿಗೆ
ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ
ತಾರೇ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ
ಬಿಂದು ಮಾಧವನ
ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ

ಪುರಂದರ ವಿಠ್ಠಲನಿಗೆ ಅಭಿಷೇಕ ಮಾಡುವೆ
ಪುರಂದರ ವಿಠ್ಠಲನಿಗೆ ಅಭಿಷೇಕ ಮಾಡುವೆ ತಾರೇ ಬಿಂದಿಗೆಯ
ತಾರೇ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ
ಬಿಂದಿಗೆ ಒಡೆದರೆ ಒಂದೇ ಕಾಸು
ಬಿಂದಿಗೆ ಒಡೆದರೆ ಒಂದೇ ಕಾಸು
ತಾರೇ ಬಿಂದಿಗೆಯ
ತಾರೇ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ
ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ
ತಾರೇ ಬಿಂದಿಗೆಯ
ತಾರೇ ಬಿಂದಿಗೆಯ
Written by: Purandaradasa, Vasu Dixit