크레딧
실연 아티스트
Aniruddha Sastry
리드 보컬
Mythri Iyer
리드 보컬
Madhwesh Bharadwaj
리드 보컬
작곡 및 작사
Aniruddha Sastry
작사가 겸 작곡가
프로덕션 및 엔지니어링
Haida Studio's
프로듀서
가사
Ooo RCB
Ooo RCB
Ooo RCB
Ooo RCB
Ooo RCB
Ooo RCB
ಅಣುಅಣುವಲು RCB
ಕಣಕಣದಲು RCB
ಮನಮನದಲು RCB
We are RCB
ಪ್ರೀತಿ ಅಭಿಮಾನಕ್ಕೆ
ತಲೆ ಬಾಗೋ ರಣ ಸೇನೇ
Forever fans ಇರೋ
We are RCB
ಕನ್ನಡಿಗರ ಕಣ್ಮಣಿ RCB
ಜಯಭೇರಿಯ ಮಾರ್ದನಿ RCB
ಲಾಂಛನದಲ್ಲೇ ಸಿಂಹಾ ನೀ RCB
ಕರುನಾಡಿನ ಹೆಮ್ಮೆ ನೀನೆ
ಕೂಗಿ ಹೇಳು
Ooo RCB
Ooo RCB
ಅಣುಅಣುವಲು RCB
ಕಣಕಣದಲು RCB
ಮನಮನದಲು RCB
We are RCB
ಪ್ರೀತಿ ಅಭಿಮಾನಕ್ಕೆ
ತಲೆ ಬಾಗೋ ರಣ ಸೇನೇ
Forever fans ಇರೋ
We are RCB
Viratu ABD ಗೆ challenge ಮಾಡಬೇಡ
Royal ಆಗ್ ಆಡೋರ್ ನಾವು ಮೋಸ ಬೇಡ್ವೇ ಬೇಡ
ಸಿಂಹದ ಈ ಫರ್ಜನೆಯನ್ನು ತಡೆಯೋರ್ ಯಾರು ಇಲ್ಲ
ಎಲ್ಲೆಲ್ಲು ನಮ್ದೇ ಹವಾ pitch ಅಲ್ಲಿ ನಮ್ದೇ ಆಟ ಯಾರು ಕೆಮ್ಮಂಗಿಲ್ಲ
Ooo RCB
Ooo RCB
ಈ ಸಲ ಕಪ್ಪು ನಮ್ದೇ ಅನ್ನೊರೇ ಇಲ್ಲೆಲ್ಲ
ಕಪ್ಪು ಸಿಗದೇ ಇದ್ರು ಅಭಿಮಾನಕ್ಕೆ ಕಮ್ಮಿ ಇಲ್ಲ
ಒಂದಲ್ಲಾ ಒಂದು season cuppu ಗೆಲ್ತೀವಲ್ಲಾ
ಉರ್ಕೊಳ್ಳೊರ್ಗೆಲ್ಲ ನಾವೇ ಹಬ್ಬ ಮಾಡ್ತೀವಲ್ಲಾ
ಸುಮ್ ಸುಮ್ನೇ ಹೇಳ್ತಾ ಇಲ್ಲ
ಬೆಂಗ್ಳೂರ್ fansu ನಾವ್ ಗೊತ್ತಲ್ಲ !!
Ooo RCB
Ooo RCB
ಅಣುಅಣುವಲು RCB
ಕಣಕಣದಲು RCB
ಮನಮನದಲು RCB
We are RCB
ಪ್ರೀತಿ ಅಭಿಮಾನಕ್ಕೆ
ತಲೆ ಬಾಗೋ ರಣ ಸೇನೇ
Forever fans ಇರೋ
We are RCB
ಕನ್ನಡಿಗರ ಕಣ್ಮಣಿ RCB
ಜಯಭೇರಿಯ ಮಾರ್ದನಿ RCB
ಲಾಂಛನದಲ್ಲೇ ಸಿಂಹಾ ನೀ RCB
ಕರುನಾಡಿನ ಹೆಮ್ಮೆ ನೀನೆ
ಕೂಗಿ ಹೇಳು
Ooo RCB
Ooo RCB
Ooo RCB
Ooo RCB
Ooo
Written by: Aniruddha Sastry

