뮤직 비디오

Devaru Bareda Katheyalli | Karaoke With English Lyrics | Neelakanta
{artistName}의 {trackName} 뮤직 비디오 보기

크레딧

실연 아티스트
Nanditha
Nanditha
리드 보컬
S. P. Balasubrahmanyam
S. P. Balasubrahmanyam
리드 보컬
작곡 및 작사
V. Ravichandran
V. Ravichandran
송라이터

가사

ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ ಆರಾರಿರಾರೋ ಹಾಡು ಪ್ರೀತಿಗೆ ಮೊದಲ ಹಾಡು ಅಮ್ಮ ಅನ್ನೋ ಮಾತು ಪ್ರೀತಿಗೆ ಮೊದಲ ತುತ್ತು ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ ನೋವಿಗೆ ಮೊದಲ ಔಷಧಿ, ಅಮ್ಮ ಅನ್ನೋ ಕೂಗೆ ಕಂದನ ಮೊದಲ ಆಸೆಗೆ, ತಾಯಿ ನಾಂದಿಯಂತೆ ಮೊದಲಿಗೆ ಮೊದಲಿಲ್ಲಿ, ಈ ತಾಯಿಯೇ ಮೊದಲಿಲ್ಲಿ ಒಂಬತ್ತಾದರು ತೊಂಬತ್ತಾದರು ಈ ಪ್ರೀತಿ ಬದಲಾಗದು ಗರ್ಭದ ಗುಡಿಯಲಿ ಭಗವಂತ, ತಾನೇ ಕುಳಿತ ಸ್ವಾರ್ಥಿ ಕಣೋ ತಾಯಿಯು ಗರ್ಭವ ಕಂದನಿಗೆ, ಮೀಸಲು ಇಡುವ ನಿಸ್ವಾರ್ಥಿ ಕಣೋ ಕರುಳನೇ ತೊಟ್ಟಿಲ ಮಾಡಿ, ಕಂದನನ್ನು ತೂಗುವಳು ಮನಸನೇ ಮೆಟ್ಟಿಲ ಮಾಡಿ, ಕನಸನ್ನು ಜೈಸುವಳು ಕೊನೆಗೆ ಕೊನೆಯೆಲ್ಲಿ, ತಾಯಿ ಪ್ರೀತಿಗೆ ಕೊನೆಯೆಲ್ಲಿ ಜೊತೆಗೆ ಇದ್ದರೂ ಇಲ್ಲದಿದ್ದರೂ ಈ ಪ್ರೀತಿ ಬದಲಾಗದು ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ ಆರಾರಿರಾರೋ ಹಾಡು ಪ್ರೀತಿಗೆ ಮೊದಲ ಹಾಡು ಅಮ್ಮ ಅನ್ನೋ ಮಾತು ಪ್ರೀತಿಗೆ ಮೊದಲ ತುತ್ತು ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ
Writer(s): Ravichandran V Lyrics powered by www.musixmatch.com
instagramSharePathic_arrow_out