Teledysk

Kredyty

PERFORMING ARTISTS
Anoop Seelin
Anoop Seelin
Performer
Archana Udupa
Archana Udupa
Performer
COMPOSITION & LYRICS
Anoop Seelin
Anoop Seelin
Composer
Rohith Padaki
Rohith Padaki
Songwriter

Tekst Utworu

ಕಣ್ಣಾ ಮುಂದೆ ನೀನಾ ನಾನಾ ನೆರಳೇ ನಮ್ಮ ನುಂಗಿದ ಹಾಗೆ ಇರುಳೆ ಕರಗಿ ಇಂಗಿದೆಯೋ ಕತ್ತಲು ಕವಿದ ಸಮಯ ಬೆನ್ನಾ ಹಿಂದೆ ಯಾಕೆ ಮೌನ ನೆರಳೇ ನಮ್ಮ ನುಂಗಿದ ಹಾಗೆ ಇರುಳೆ ಕರಗಿ ಇಂಗಿದೆಯೋ ಕತ್ತಲು ಕವಿದ ಸಮಯ ಬಾಳು ಬರೆಯುವವನು ಹಾಳು ಸಂತೆಯವನು ಯಾರೋ ಆಟಗಾರ ಹಾಳೂರಲ್ಲಿ ಉಳಿಯೋರ್ಯಾರು ಬಾಳು ಬರೆಯುವವನು ಯಾರೋ ಆಟಗಾರ ಸ್ವರ್ಗ ಇಲ್ಲೇ, ನರಕ ಇಲ್ಲೇ, ಹುಟ್ಟು ಸಾವು ಇಲ್ಲೇ ಮೇಲು ಕೀಳು, ಸತ್ಯ ಸುಳ್ಳು ಅಂತ್ಯಾ ಇಲ್ಲೇ ಹಾಳೂರಲ್ಲಿ ಉಳಿಯೋರ್ಯಾರು ಹಾಳೂರಲ್ಲಿ ಉಳಿಯೋರ್ಯಾರು ಸ್ವಲ್ಪ ಪಾಪ, ಸ್ವಲ್ಪ ಪುಣ್ಯ, ಮೂಟೆ ಹೊತ್ತ ಮನ್ಸ ಲೆಕ್ಕವಿಡುವ ದೇವನಿರಲು ಸಾಕು ವೇಶ ಹಾಳೂರಲ್ಲಿ ಉಳಿಯೋರ್ಯಾರು ಹಾಳೂರಲ್ಲಿ ಉಳಿಯೋರ್ಯಾರು
Writer(s): J Anoop Seelin Lyrics powered by www.musixmatch.com
instagramSharePathic_arrow_out