album cover
Slowly
album cover
Utwór Slowly został wydany 20 lipca 2026 przez Antimatter Records jako część albumu MANIAC
AlbumMANIAC
20 lipca 2026
WytwórniaAntimatter Records
BPM77
Melodyjność
Akustyczność
Valence
Taneczność
Energia

Tekst Utworu

Alone ಇದ್ದೆ ನಾ alone
ಎಲ್ಲ ಇದ್ರೂ ಯಾಕೋ ನಾ alone
ಬರಿ music ಮಾತ್ರ in my zone
ಅದೇ ಒಂಥರಾ ಚೆನ್ನಾಗಿತ್ತು me being on my own
ಬಂದೆ ನೀ ನನ್ನ ಮುಂದೆ
ನಾ ನನ್ನ zone ಇಂದ ಹೊರಗೆ ಬಂದೆ
ಎಂದು ಕಂಡಿರದ ಪ್ರೀತಿ over ಆಗಿ ನೀನು ತಂದೆ
ನೋವಿತ್ತು ನನ್ನ ಹಿಂದೆ
ನನ್ನಲಿ ಪ್ರೀತಿಯ ನೀ ಕಂಡೆ
Heartbreak ಗಳ ಬೇಲಿ ದಾಟಿ
ನಿನ್ನ ಲೋಕಕೆ ನೀ ಸೆಳೆದೆ
Slowly, slowly
ನಿನ್ನ ಪ್ರೀತಿಗೆ ಕರಗೋದೆ ನಾ, ನಾ
Slowly, slowly
ನಿನ್ನ ಪ್ರೀತಿಗೆ ಕರಗೋದೆ ನಾ, ನಾ
ಹೇಳಿದ್ದೆ ನಿಂಗೆ ನನ್ನ heart ಅಲ್ಲಿ
ಪ್ರೀತಿಗೆ ಚೂರು ಜಾಗ ಇಲ್ಲ
ಮತ್ತೆ ಮತ್ತೆ ಒಡೆದ ಮನಸು ನಂದು
ಮಿಡಿಯೋದಿಲ್ಲ
ಈ ಹೃದಯದ wasteland ಅಲ್ಲಿ
ಹಸಿರು ಚಿಗುರಲು ಸಾಧ್ಯ ಇಲ್ಲ
Surprise, surprise!
ನಗುವೊಂದು ಕಂಡೆ ನನ್ನಲಿ
ಗೊತ್ತಿರಲಿಲ್ಲ
ಹೇಗೆ feel ಆಗುತ್ತೆ
ಹೇಗೆ love ಆಗುತ್ತೆ
Beat ಆಗೋ heart ಹೇಗೆ sound ಮಾಡುತ್ತೆ
ಮುಗಿದಿಲ್ಲ ನನ್ನ ಕಥೆ
ಮತ್ತೆ ಶುರುವಾಗುತ್ತೆ
ಹೊಸ chapter in my life
Slowly, slowly
ನಿನ್ನ ಪ್ರೀತಿಗೆ ಕರಗೋದೆ ನಾ, ನಾ
Slowly, slowly
ನಿನ್ನ ಪ್ರೀತಿಗೆ ಕರಗೋದೆ ನಾ, ನಾ
ನೀ ಯಾರು ನನಗೆ ಹೇಳು
Why did you choose me ಹೇಳು
I'm such a broken man
Cigarettes and booze ನನ್ನ lifeಉ
You don't deserve me
You better leave me
I'm not the one for you
Why don't you believe me?
Written by: Adhvik
instagramSharePathic_arrow_out􀆄 copy􀐅􀋲

Loading...