Letra

(ಮಚ್ಚು ಗಿಚ್ಚು ಹಿಡಿದವ್ನಲ್ಲ ಆದ್ರು ಹವಾ ಇಟ್ಟವ್ನಲ್ಲ) (ಕೋಟೆ ಕಟ್ಟಿ ಮೆರೆದವ್ನಲ್ಲ ಆದ್ರು ರಜ್ಯ ಆಳ್ತಾವ್ನಲ್ಲ ओये कौन रे उन्हें? I am villain देखो Indians) (Gangster He's the master-o Gangster He's the ruler-o Gangster He's the fighter-o) ರಾಜ್ಯ ಕಟ್ಟೋಕೆ ಯಾವ ಸೈನ್ಯನೂ ಬೇಕಾಗಿಲ್ಲ ನನ್ನ ನೆರಳನ್ನೇ ನಾನು ಯಾವತ್ತು ನಂಬೋದಿಲ್ಲ (Everybody say gangster He's the gangster) ಕೈಲಿ ಕಾಸಿದ್ರೆ ಇಲ್ಲಿ ಕೈಕಾಲ್ಗೂ ನೆಂಟ್ರು ಎಲ್ಲ ಖಾಲಿ ಜೇಬಲ್ಲಿ, ನಿನ್ನ ನಾಯಿನೂ ಮೂಸೋದಿಲ್ಲ ನಾನೇ king-u ನಂದೇ rule-u ನಂಗೆ ಯಾರೂ ಬೇಕಾಗಿಲ್ಲ ಕೈಯಲ್ gun-u ಇದ್ರೆ ಸಾಕು ನಾನೇ government ಇಲ್ಲಿ ಎಲ್ಲ ಇಲ್ಲಿ ರಾಜಾನೂ, ಮಂತ್ರಿನೂ, ಸೈನ್ಯನೂ ನಾನೇ ಕಣೋ (आपका नाम क्या दादा I am villain देखो Indians) (Gangster is the Gangster is the Gangster is the Gangster is the) (ನಿನಿಸಾಸಾಸ ನಿಸರಿಗರಿಸಸ ನಿಸರಿಗ ಮಪಮ ಗಮಗರಿಸ ನಿನಿಸಾಸಾಸ ನಿಸರಿಗರಿಸಸ ನಿಸರಿಗಮಪ ಮಪಮ ಗಮಗರಿ) ನನ್ನ story ಕೇಳೋಕೆ ಇಲ್ಲಿ ಯಾರ್ಗೂನೂ ಇಷ್ಟ ಇಲ್ಲ ಹೇಳ್ತಾ ಕೂರೋಕೆ ಈಗ ನಂಗೂನೂ time-u ಇಲ್ಲ (Everybody say gangster He's the gangster) ಮೀನ ಹೆಜ್ಜೇನ ಕಂಡು ಹಿಡಿಬೋದು ಅಂತಾರಲ್ಲ ನನ್ನ ಹೆಜ್ಜೇನ ಕಂಡು ಹಿಡಿಯೋರು ಹುಟ್ಟೇ ಇಲ್ಲ ಒಂದೇ ಏಟು ಒಂಟಿ ಸಲಗ Singleಆಗೆ ನುಗ್ತೀನಲ್ಲ (C'mon, c'mon c'mon villain) ಹೆಜ್ಜೆ ಇಟ್ರೆ ಸೋಲೆ ಇಲ್ಲ ಸಾವಿಗಂತು ಹೆದರೋನಲ್ಲ (Never, never, never give up) ಇಲ್ಲಿ ಕೇಡಿನೂ, rowdyನೂ, Villain-u ನಾನೇ ಕಣೋ (ఎవడ్రా నూవు) (I am villain देखो Indians) (Gangster)
Writer(s): Prem Jogi, S A Lokesh Kumar Lyrics powered by www.musixmatch.com
instagramSharePathic_arrow_out