Letra

ಸೂರ್ಯ ಕಣ್ಣು ಹೊಡೆದ ಕೈಲಿ ರೋಜ ಹಿಡಿದ ಹೆಸ್ರು ಏನೇ ಅಂದ ನನ್ ಹುಡುಗಿ ನೋಡಿ ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೇ ಅಂದ ಇವ್ಳ ಹಿಂದೆ ಓಡ್ದ ಆಕಾಶ ಖಾಲಿ ನನ್ನ ಹುಡುಗಿ ಜಾನಪದ ಸಾದ ಸೀದ ಹಳ್ಳಿ ನಾದ ನನ್ನ ಹುಡುಗಿ ಜೀವಪದ ಬದುಕೋ ಕನಸೇ ಇವಳಿ೦ದ ತೆಗೆದೆ ಬಿಟ್ಳು ಮಳ್ಳಿ ಪ್ರೀತಿಯ ಕದನ ಸೂರ್ಯ ಕಣ್ಣು ಹೊಡೆದ ಕೈಲಿ ರೋಜ ಹಿಡಿದ ಹೆಸ್ರು ಏನೇ ಅಂದ ನನ್ ಹುಡುಗಿ ನೋಡಿ ನಿನ್ನ ಅಂದ ಕಂಡು ಕಂದ ಬೊಂಬೆ ಬೇಕು ಅಂದ ಭೂಮಿಗ್ಯಾಕೆ ಇಳಿದಳೀಕೆ ಅಂತ ಇಂದ್ರ ನೊ೦ದ ಚಿನ್ನ, ನಿನ್ನ ದಿನ ನೋಡೋ ಆಸೆ ನೊಡೀ ಹಾಡೋ ಆಸೆ ಹಾಡಿ ಕೂಡಿ ಮುದ್ದಾಡೊ ಆಸೆ ಆಸೆ ನನ್ನ ಹುಡುಗಿ ತಂಗಾಳಿ ಅವಳೇ ಇರದೇ ನಾನು ಖಾಲಿ ನನ್ನ ಹುಡುಗಿ ಸುವ್ವಾಲಿ ಸುವ್ವಿ ಹಾಡು ಮಾತಲ್ಲಿ ಇವಳು ನಕ್ರೆ ಸಕ್ರೆ ಚೆಲ್ಲುತ್ತೆ ಇಲ್ಲಿ ದೀಪವಿರದ ಲೋಕದಲ್ಲಿ ಇವಳ ಕಣ್ಣೇ ಬೆಳಕು ನಾದವಿರದ ನಾಡಿನಲ್ಲಿ ಇವಳ ಉಸಿರೇ ಪಲುಕು ಅಂದ ಚಂದ ಸಾಲ ಕೇಳದಂತ ಸಾಲು ಕಟ್ಟಿ ನಿಂತ ಇಡೀ ಸೃಷ್ಟಿ ಕಂಡಾಗ ಮೂಕ ನಾನು ನನ್ನ ಹುಡುಗಿ ಕನ್ನಡತಿ ಸಹನೆ ಕರುಣೆ ಇವಳ ನೀತಿ ನನ್ನ ಹುಡುಗಿ ಪ್ರಾಣಸಖಿ ಪ್ರಣಯ ಇವಳ ಕಿವಿ ಜುಮುಕಿ ಸೂರ್ಯ ಕಣ್ಣು ಹೊಡೆದ ಕೈಲಿ ರೋಜ ಹಿಡಿದ ಹೆಸ್ರು ಏನೇ ಅಂದ ನನ್ ಹುಡುಗಿ ನೋಡಿ ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೇ ಅಂದ ಇವ್ಳ ಹಿಂದೆ ಓಡ್ದ ಆಕಾಶ ಖಾಲಿ
Writer(s): Nagendra Prasad, V Harikrishna Lyrics powered by www.musixmatch.com
instagramSharePathic_arrow_out