Créditos
INTERPRETAÇÃO
Santhosh Venky
Interpretação
Anuradha Bhat
Interpretação
Ravi Shankar
Interpretação
COMPOSIÇÃO E LETRA
Ravi Shankar
Composição
A.P. Arjun
Composição
Letra
Hi friends,
ಇಲ್ಲಿವರೆಗೂ ನಾವು ಮೂರ್ವರ್ಷಾನ ತುಂಬಾ enjoy ಮಾಡಿದೀವಿ
ಈವಾಗ ನಾವು fourth year
ನಾವೆಲ್ರೂ collegeನ ಬಿಟ್ಹೋಗ್ತಿವಿ
ಅದಕ್ಕೋಸ್ಕರ ಒಂದಾಗಿರೋ ನಾವೆಲ್ಲ ಬಿಟ್ಹೋದ್ಮೇಲೆ ಹೇಗ್ ಒಂದಾಗಿರ್ಬೇಕು ಅಂದ್ರೆ
ಗೆಳೆಯನೇ ಜೀವವು ಗೆಳೆಯನೇ ಪ್ರಾಣವು
ಗೆಳೆಯನೇ ಲೋಕವು ಗೆಳೆಯನೇ ಎಲ್ಲವು
ನಿನ್ನ ಜೊತೆಗೆ ಗೆಳಯನಿದ್ದರೇ, be happy friend
ನಿನ್ನ ಮುಂದೆ ಕುಚಿಕು ಇದ್ದರೇ, don't worry friend
ನಿನ್ನ ಪಕ್ಕ ಸ್ನೇಹಿತನಿದ್ದರೇ, don't fear friend
ಗೆಳೆಯ ಜೊತೆಯಿಲ್ಲದಿದ್ದರೂ, always think about your friend
Friend-u ಇಲ್ದೆ
Friend-u ಇಲ್ದೆ
Lifeನಲ್ಲಿ
Lifeನಲ್ಲಿ
ಇಲ್ವೇ ಇಲ್ಲ
ಇಲ್ವೇ ಇಲ್ಲ
Happy end
Happy end
ಕಣ್ಣೀರು ಬಂದಾಗ ನಿನ ಕಣ್ಣೊರೆಸೋನು friend
ಎಷ್ಟೆಷ್ಟೋ ನೋವಿಗೆ ಹೆಗಲು ನೀಡೋನು friend
ಜಗಳದಲಿ ಎದೆಯ ಕೊಟ್ಟು ಕಾಪಾಡೋನೇ friend
ರಣರಂಗದ ಸಾರಥಿಯಾಗಿ ಮುಂದಿರುವವನೇ friend
ಅಪ್ಪನ ಬದಲು ಆಸರೆಯಾಗಿ ನಿಲ್ಲೋನ್ ಗೆಳೆಯನೇ
A to z ಎಲ್ಲ ಗೊತ್ತಿರುವ dictionary ಅವನೇನೇ
ಸ್ನೇಹನೇ ನಿಯತ್ತು
ಸ್ನೇಹನೇ ಜಗತ್ತು (ಜಗತ್ತು)
ಸ್ನೇಹನೇ ತಾಕ್ಕತ್ತು
ಸ್ನೇಹಿತನೇ ಸಂಪತ್ತು
ನಿನ್ನ ಜೊತೆಗೆ ಗೆಳಯನಿದ್ದರೇ be happy friend
ನಿನ್ನ ಮುಂದೆ ಕುಚಿಕು ಇದ್ದರೇ, don't worry friend
ನೀ ಮಾಡೋ ತಪ್ಪುಗಳನ್ನು ಸರಿಪಡಿಸೋನೆ friend
ಕಷ್ಟದಲಿ ಜೊತೆಗೆ ನಿಲ್ಲೋ ಒಂದೇ ಹೃದಯ friend
ಅಮ್ಮನಂತೆ ಆಪತ್ಬಾಂಧವ ಅವನಿತಾನೆ friend
ಆ ದೇವರು ನಮಗೆ ಕೊಟ್ಟಿರೋ superstar-u friend
ಅ ಆಯಿಂದ ಅಂ ಅಃವರೆಗೂ ಎಲ್ಲ friendನೇ
Sunlightನಿಂದ moonlightವರೆಗೂ friend-e ಎಲ್ಲಾನೇ
ಸ್ನೇಹನೇ ನಿಯತ್ತು
ಸ್ನೇಹನೇ ಜಗತ್ತು
ಸ್ನೇಹನೇ ತಾಕ್ಕತ್ತು
ಸ್ನೇಹಿತನೇ ಸಂಪತ್ತು
ನಿನ್ನ ಜೊತೆಗೆ ಗೆಳಯನಿದ್ದರೇ, be happy friend
ನಿನ್ನ ಮುಂದೆ ಕುಚಿಕು ಇದ್ದರೇ, don't worry friend
Written by: A.P. Arjun, Ravi Shankar