Letra

ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು? ಕುತೂಹಲ ಒಂದಲ್ಲ, ನೂರಾರಿವೆ ತಲುಪಿಲ್ಲದ ಕರೆ ಎಲ್ಲವೂ ನಿಂದೆ ಅಲ್ಲವೇ? ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು? ಸೇರಿಸು ನನ್ನನು ನಿನ್ನ ಭಾವನ ವಲಯಕೆ ಬೇಡಿಕೆ ಬಂದಿದೆ ನೋಡು ಬೇಯುವ ಹೃದಯಕೆ ನನ್ನ ಸ್ವಪ್ನದ ಬೀದಿಯಲ್ಲಿಯ ಜಾಹೀರಾತು ನೀನು ಸಮೀಪಿಸೋ ನಿನ್ನಿಂದ ಬಚಾವಾಗುವೆ ಶುರುವಾತಲಿ ಕಿರು ಸಾಹಸ ಚಂದ ಅಲ್ಲವೇ? ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು? ಕಾಯಿಸೋ ಆಟವೂ ಕೂಡ ಪ್ರೇಮಿಯ ಲಕ್ಷಣ ಆಗಿದೆ ದೂರವೇ ನಿಂತು ನಲ್ಮೆಯ ಉಲ್ಬಣ ಮುತ್ತಿನಂತಹ ಮಾತು ಸಾಲದು, ಮುತ್ತೇ ನೀಡು ಬೇಗ ಎಲ್ಲ ಬಾಕಿ, ಒಂದೊಂದೇ ಚುಕ್ತಾ ಮಾಡುವೆ ಅನುರಾಗದ ಅನುವಾದವು ಕಷ್ಟ ಅಲ್ಲವೇ? ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು?
Writer(s): Jayanth Kaikini, V Harikrishna Lyrics powered by www.musixmatch.com
instagramSharePathic_arrow_out